Tuesday, 13th May 2025

ಗೊಂದಲಗಳು ಅನಗತ್ಯ

ಕರೋನಾ ನಿರ್ಮೂಲನೆ ನಿಟ್ಟಿನಲ್ಲಿ ಎರಡು ಲಸಿಕೆಗಳಿಗೆ ಅನುಮತಿ ದೊರೆತಿರುವುದು ಜನತೆಯಲ್ಲಿ ಭರವಸೆ ಉಂಟುಮಾಡಿದೆ. ಇದೇ ವೇಳೆ ಗೊಂದಲ, ಆತಂಕ ಮೂಡಿಸುವ ಪ್ರಯತ್ನಗಳೂ ಆರಂಭಗೊಂಡಿದ್ದು, ಸುರಕ್ಷತೆ ವಿಚಾರದಲ್ಲಿ ಆತಂಕದ ಅಗತ್ಯ ವಿಲ್ಲ. ಸುರಕ್ಷತೆ ಹಾಗೂ ಗುಣಮಟ್ಟದ ಬಗ್ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಸ್ಪಷ್ಟನೆ ನೀಡಿದ್ದು, ವೈದ್ಯಕೀಯ ಇಲಾಖೆ ಹಾಗೂ ಸರಕಾರದ ಹೊರತಾಗಿ ಇತರ ಮೂಲಗಳ ಹೇಳಿಕೆಗಳ ಬಗ್ಗೆ ಜನತೆ ಗಮನಹರಿಸದಿರುವುದು ಮುಖ್ಯ. ಆದರೆ ಲಸಿಕೆ ಪಡೆದ ನಂತರ ಅನುಸರಿಸಬೇಕಾದ ನಿಯಮಗಳ ಬಗ್ಗೆ ಜನತೆ ಮಾಹಿತಿಪಡೆಯುವುದು […]

ಮುಂದೆ ಓದಿ