Drug Seizure: ಬೆಂಗಳೂರಿನಲ್ಲಿ ನೈಜೀರಿಯಾದ ಖತರ್ನಾಕ್ ಮಹಿಳೆಯೊಬ್ಬಳು ದಿನಸಿ ಸಾಮಗ್ರಿ ಜತೆ ಡ್ರಗ್ಸ್ ಇಟ್ಟು ಮಾರಾಟ ಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾಳೆ. ಸದ್ಯ ಆಕೆಯಿಂದ ಸಿಸಿಬಿ ಪೊಲೀಸರು 24 ಕೋಟಿ ಮೌಲ್ಯದ ಡ್ರಗ್ಸ್ ಜತೆಗೆ 70 ಸಿಮ್‌ಗಳನ್ನು ಜಪ್ತಿ ಮಾಡಿದ್ದಾರೆ.
ಭಾರತೀಯ ನೌಕಾಪಡೆಯ ವಿಮಾನಗಳ ವೈಮಾನಿಕ ಕಣ್ಗಾವಲು ಎರಡು ಅನುಮಾನಾಸ್ಪದ ದೋಣಿಗಳನ್ನು ಗುರುತಿಸಿತ್ತು. ನವೆಂಬರ್ 24 ಮತ್ತು 25 ರಂದು ಭಾರತೀಯ ನೌಕಾ ಹಡಗಿನ ಬೋರ್ಡಿಂಗ್ ತಂಡವು ಎರಡೂ...