Monday, 12th May 2025

Roopa Gururaj Column: ಕುಂಡಲಿನಿ ಶಕ್ತಿಯ ಅನಾವರಣ

ಒಂದೊಳ್ಳೆ ಮಾತು ರೂಪಾ ಗುರುರಾಜ್ ಕುಂಡಲಿನೀ ನಾಮ ಪರಾಶಕ್ತಿಃ ಪ್ರತಿಷ್ಠಿತಾ’ ಆದಿಶಕ್ತಿ ಅಥವ ಪರಾಶಕ್ತಿಯು ಕುಂಡಲಿನಿ ಎಂಬ ಹೆಸರಿನಿಂದ (ಸಕಲ ಜೀವಿಗಳಲ್ಲೂ) ಪ್ರತಿಷ್ಠಿತಳಾಗಿದ್ದಾಳೆ! ಈ ಕುಂಡಲಿನಿಯು ನಮ್ಮಲ್ಲಿ ಎಲ್ಲಿ ಇದ್ದಾಳೆ ? ಪರಾಶಕ್ತಿ ಅಥವ ಕುಂಡಲಿನಿ ಶಕ್ತಿಯು ನಮ್ಮಲ್ಲಿ ನಮ್ಮ ಬೆನ್ನುಮೂಳೆಯ ತಳಭಾಗದಲ್ಲಿ ಜನನೇಂದ್ರಿ ಯಕ್ಕೂ ಗುದದ್ವಾರಕ್ಕೂ ಮಧ್ಯ ಭಾಗದಲ್ಲಿ ಇರುವ ‘ಮೂಲಾಧಾರ ಚಕ್ರ’‌ ಪ್ರದೇಶ ದಲ್ಲಿ (ಶಕ್ತಿ ರೂಪದಲ್ಲಿ) ಹಾವಿ ನಂತೆ ಸುರು ಳಿಸುತ್ತಿ ತನ್ನ ತಲೆಯನ್ನು (ಹೆಡೆಯನ್ನು) ಬ್ರಹ್ಮರಂದ್ರಕ್ಕೆ ಅಡ್ಡಲಾಗಿ ಇಟ್ಟು ನಿದ್ರಿಸುತ್ತಿ ರುತ್ತಾಳೆ […]

ಮುಂದೆ ಓದಿ

ಅಖಿಲ ಭಾರತ ಸೇವಾ ನಿಯಮಕ್ಕೆ ಬದ್ಧರಾಗಿರಿ: ರೂಪಾ ಹಾಗೂ ಸಿಂಧೂರಿಗೆ ನೋಟಿಸ್ ನಲ್ಲಿ ಎಚ್ಚರಿಕೆ

ಬೆಂಗಳೂರು: ನೀವು ಮಾಧ್ಯಮಗಳ ಮುಂದೆ ಆರೋಪ, ಪ್ರತ್ಯಾರೋಪ ಮಾಡಿದ್ದು ಸರಿಯಲ್ಲ. ಇಬ್ಬರು ಅಖಿಲ ಭಾರತ ಸೇವಾ ನಿಯಮಕ್ಕೆ ಬದ್ಧ ರಾಗಿರುವಂತೆ ರಾಜ್ಯ ಸರ್ಕಾರ ರೂಪಾ ಹಾಗೂ ಸಿಂಧೂರಿಗೆ...

ಮುಂದೆ ಓದಿ

ಮಾನನಷ್ಟ ಮೊಕದ್ದಮೆ ವಜಾ: ಡಿ.ರೂಪಾಗೆ ರಿಲೀಫ್

ಬೆಂಗಳೂರು: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇ ಶಕಿ, ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ನಿವೃತ್ತ ಡಿಜಿಪಿ ಎಚ್.ಎನ್ ಸತ್ಯನಾರಾ ಯಣ ರಾವ್ ದಾಖಲಿಸಿದ...

ಮುಂದೆ ಓದಿ