Wednesday, 14th May 2025

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪಿಆರ್ ಶ್ರೀಜೇಶ್, ದೀಪಿಕಾ ನಾಮನಿರ್ದೇಶನ

ನವದೆಹಲಿ: ಭಾರತದ ಮಾಜಿ ಮಹಿಳಾ ಆಟಗಾರ್ತಿ ದೀಪಿಕಾ ಹಾಗೂ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಹಾಕಿ ಇಂಡಿಯಾ ನಾಮನಿರ್ದೇಶನ ಮಾಡಲಾಗಿದೆ. ಹರ್ಮನ್ ಪ್ರೀತ್ ಸಿಂಗ್, ವಂದನಾ ಕಟಾರಿಯಾ ಮತ್ತು ನವಜೋತ್ ಕೌರ್ ಅವರನ್ನ ಅರ್ಜುನ ಪ್ರಶಸ್ತಿಗೆ ನಾಮ ನಿರ್ದೇಶನ ಹಾಗೂ  ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಗಾಗಿ, ಹಾಕಿ ಇಂಡಿಯಾ ಭಾರತದ ಮಾಜಿ ನಾಯಕರಾದ ಡಾ. ಆರ್.ಪಿ.ಸಿಂಗ್ ಮತ್ತು ಎಂ.ಎಸ್.ಎಂ.ಸಿ.ಎಚ್. ಸಾಂಗ್ಗೈ ಇಬೆಮ್ಹಾಲ್ ಅವರನ್ನು ಶಿಫಾರಸು ಮಾಡಿದೆ. ತರಬೇತುದಾರರಾದ […]

ಮುಂದೆ ಓದಿ

ಪ್ರಥಮ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಒ.ಪಿ.ಭಾರದ್ವಾಜ್ ನಿಧನ

ನವದೆಹಲಿ: ದೇಶದ ಪ್ರಪ್ರಥಮ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಬಾಕ್ಸಿಂಗ್ ತರಬೇತುದಾರ ಒ.ಪಿ.ಭಾರದ್ವಾಜ್(82) ವಯೋ ಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. 10 ದಿನಗಳ ಹಿಂದೆ ತಮ್ಮ ಪತ್ನಿಯನ್ನು ಅಗಲಿದ್ದ ಭಾರದ್ವಾಜ್...

ಮುಂದೆ ಓದಿ