Monday, 12th May 2025

ರಾಜ್‌ಕುಮಾರ್‌, ಸಿದ್ದರಾಮಯ್ಯ ನನ್ನ ಪಾಲಿನ ದೇವರು: ಮಾಜಿ ಸಚಿವೆ ಜಯಮಾಲಾ

ವಿಶ್ವವಾಣಿ ಕ್ಲಬ್‌’ಹೌಸ್‌ ಸಂವಾದ – 4 ಹಿರಿಯ ನಟಿ, ಮಾಜಿ ಸಚಿವೆ ಜಯಮಾಲಾ ಮಾತು ಶೂಟಿಂಗ್ ವೇಳೆ ಸಾಯಬೇಕಿದ್ದ ನನ್ನನ್ನು ಬದುಕಿಸಿದ್ದ ರಾಜ್‌ಕುಮಾರ್ ಬೆಂಗಳೂರು: ಯಾವುದೇ ಹಿನ್ನೆಲೆಯಿಲ್ಲದೇ ಬಂದ ನನಗೆ ಚಿತ್ರರಂಗದಲ್ಲಿ ರಾಜ್‌ಕುಮಾರ್ ಹಾಗೂ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರು ನನ್ನಪಾಲಿನ ದೇವರುಗಳು… ಹೀಗೆಂದು ಹೇಳಿದ್ದು ಹಿರಿಯ ಚಿತ್ರನಟಿ, ಮಾಜಿ ಸಚಿವೆ ಜಯಮಾಲಾ ‘ವಿಶ್ವವಾಣಿ ಕ್ಲಬ್‌ಹೌಸ್’ ಸಂವಾದದಲ್ಲಿ ಭಾಗವಹಿಸಿದ್ದ ಜಯಮಾಲಾ ಅವರು, ಯಾವುದೇ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಬಂದ ನನಗೆ ರಾಜ್‌ಕುಮಾರ್ ಅವರು ಹಲವು ಅವಕಾಶ ನೀಡಿದರು. ಆದ್ದರಿಂದ ಅವರನ್ನು […]

ಮುಂದೆ ಓದಿ