Tuesday, 13th May 2025

ಬದುಕಿನ ಮೌಲ್ಯ, ಪ್ರೀತಿ, ಅಂತಃಕರಣವೇ ಮನುಷ್ಯನ ರೂಪ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 27 ವಿಶ್ವವಾಣಿ ಕ್ಲಬ್‌ನಲ್ಲಿ ಡಾ.ಗುರುರಾಜ ಕರಜಗಿ ಅಭಿಮತ ಬೆಂಗಳೂರು: ಕಷ್ಟದಲ್ಲಿರುವವರಿಗೆ ನಾವು ಹಣ ಮಾತ್ರ ಕೊಡಬೇಕೆಂದಿಲ್ಲ. ಪ್ರೀತಿ, ಸಾಂತ್ವನ ಹೇಳಿದರೆ ಸಾಕು. ಬದುಕಿನ ಮೌಲ್ಯ, ಅಂತಃಕರಣವೇ ಮನುಷ್ಯನ ರೂಪ ಎಂದು ಶಿಕ್ಷಣತಜ್ಞ ಡಾ.ಗುರುರಾಜ ಕರಜಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಅಂತಃಕರಣ, ಪ್ರೀತಿ ಯಿಂದ ಕೊಡುವುದರಲ್ಲಿ ಇರುವ ಸಂತೋಷ ಎಲ್ಲೂ ಸಿಗಲ್ಲ. ನೀಡುವುದರಲ್ಲಿ, ಪಡೆಯುವಲ್ಲಿ ತುಂಬಾ ಖುಷಿ ಆಗುತ್ತದೆ. ಹೊಸದಾಗಿ […]

ಮುಂದೆ ಓದಿ