ಮುಂಬೈ: ಒಂದಲ್ಲ, ಎರಡು ಪಾತ್ರದಲ್ಲಿ ಬೆರಗುಗೊಳಿಸುವ ಆಯುಷ್ಮಾನ್ ಖುರಾನಾ ಪಾತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ದ್ದಾರೆ. 2023ರ ಬಹುನಿರೀಕ್ಷಿತ ಚಿತ್ರ ಬಾಲಿ ವುಡ್ ನಟ ಆಯುಷ್ಮಾನ್ ಖುರಾನಾ ಅವರ ‘ಡ್ರೀಮ್ ಗರ್ಲ್ 2’. ಇದು ಅವರ ಬ್ಲಾಕ್ಬಸ್ಟರ್ ‘ಡ್ರೀಮ್ ಗರ್ಲ್’ನ ಮುಂದುವರಿದ ಭಾಗವಾಗಿದೆ. ಚಿತ್ರ ತಯಾರಕರು ‘ಡ್ರೀಮ್ ಗರ್ಲ್ 2’ ನಿಂದ ಪೂಜಾ ಪಾತ್ರ ಕೈಬಿಟ್ಟಿದ್ದಾರೆ. ಪೋಸ್ಟರ್ಗೆ ಆಯುಷ್ಮಾನ್ ಅವರ ಪತ್ನಿ ತಾಹಿರಾ ಕಶ್ಯಪ್ ಅವರ ಪ್ರತಿಕ್ರಿಯೆ ಗಮನ ಸೆಳೆದಿದೆ. ಪೋಸ್ಟರ್ ಹಂಚಿಕೊಂಡಿರುವ ಆಯುಷ್ಮಾನ್ ಖುರಾನಾ, “ಇದು […]