Wednesday, 14th May 2025

ಡ್ರೀಮ್ 11 ಸೇರಿದಂತೆ ಆನ್ ಲೈನ್ ಗೇಮ್’ಗಳಿಗೆ ಇಂದಿನಿಂದ ಫುಲ್‌ ಸ್ಟಾಪ್‌

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಆನ್ ಲೈನ್ ಗೇಮ್ ಗಳನ್ನು ನಿಷೇಧಿಸಲಾಗಿದೆ. ರಾಜ್ಯದ ಉಭಯ ಸದನಗಳಲ್ಲಿ ಆನ್ ಲೈನ್ ಗೇಮ್ ನಿಷೇಧಿಸುವಂತೆ ಪ್ರತಿಪಕ್ಷದ ನಾಯಕರು, ಸದಸ್ಯರು ಚರ್ಚೆ ನಡೆಸಿದರು. ರಾಜ್ಯ ಸರ್ಕಾರದ ಅಧಿಕೃತ ಆದೇಶದಲ್ಲಿ ರಾಜ್ಯದಲ್ಲಿ ಇಂದಿನಿಂದ ಡ್ರೀಮ್ 11 ಹಾಗೂ ಫಸ್ಟ್ ಗೇಮ್ ಎಂಬ ಎರಡು ಆನ್ ಲೈನ್ ಜೂಜು ಆಪ್‌ಗಳನ್ನು ನಿಷೇಧಿಸಲಾಗಿದೆ. ಜೂಜಾಟದ ಯಾವುದೇ ಆಯಪ್ ಗಳಿದ್ದರೂ, ಅವುಗಳನ್ನು ನಿಷೇಧಿಸುವುದಾಗಿ ತಿಳಿಸಿದೆ. ಇದರಲ್ಲಿ ಜೂಜಾಟಕ್ಕೂ ಬ್ರೇಕ್ ಹಾಕುವ ಅಂಶಗಳು ಸೇರಿದ್ದವು. ಇದೀಗ ರಾಜ್ಯದಲ್ಲಿ ಡ್ರೀಮ್ 11 ಸೇರಿದಂತೆ […]

ಮುಂದೆ ಓದಿ