Saturday, 10th May 2025

ವಿಶ್ವವಾಣಿ ಕ್ಲಬ್‌ ಹೌಸ್‌ನಲ್ಲಿ ವಚನಾಮೃತಧಾರೆ !

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 60 ವಚನದಲ್ಲಿ ಜೀವನಧರ್ಮ ಕುರಿತ ಉಪನ್ಯಾಸ ಸಂವಾದದಲ್ಲಿ ಡಾ.ಸಿ. ಸೋಮಶೇಖರ್ ಅಭಿಮತ ಬೆಂಗಳೂರು: ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಚನ ವೈಭವದ ಮೆರವಣಿಗೆ, ಕೇಳುಗರ ಕಿವಿಗೆ ವಚನ ಸಾಹಿತ್ಯದ ಕಂಪು, ವಚನಗಳಲ್ಲಿ ಸಿಗುವ ಜೀವ ಚೈತನ್ಯದ ಹಿರಿಮೆಯ ತಂಪು ಹರಡಿದವರು ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್. ಬಸವಾದಿ ಶರಣರ ವಚನಗಳ ಮೂಲಕವೇ ಜೀವನ ಮೌಲ್ಯದ ಬೆಳಕು ಚೆಲ್ಲುವ ಮಾತುಗಳನ್ನು ಕೇಳುಗರಿಗೆ ಉಣಬಡಿಸುವ ಮೂಲಕ, ವಚನ ಸಾಹಿತ್ಯದ ಪರಿಚಯ ಮಾಡಿಕೊಟ್ಟ ಅವರು, ವಿಶ್ವದ ಯಾವ ಕ್ರಾಂತಿಯೂ […]

ಮುಂದೆ ಓದಿ