Sunday, 11th May 2025

ಆರು ಕೋಟಿ ಜನರ ಸ್ಮಾರ್ಟ್ ವಾಚ್ ಡೇಟಾ ಸೋರಿಕೆ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 86 ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್‌ಗಳನ್ನು ಚಾರ್ಜ್‌ಗೆ ಹಾಕಬೇಡಿ ಸೈಬರ್ ಕಾನೂನು, ಸುರಕ್ಷಾ ಪರಿಣತ ಡಾ.ಅನಂತ ಪ್ರಭು ಎಚ್ಚರಿಕೆ ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಫೋನ್‌ಗಳನ್ನು ಯಾವುದೇ ಕಾರಣಕ್ಕೂ ಚಾರ್ಜ್‌ಗೆ ಹಾಕಬೇಡಿ. ಮೊಬೈಲ್ ಚಾರ್ಜ್‌ಗೆ ಹಾಕಿದರೆ ನಿಮಗೆ ಗೊತ್ತಿಲ್ಲದೇ ಸೈಬರ್ ಕಳ್ಳರು ನಿಮ್ಮ ಡೇಟಾ ಕಳ್ಳತನ ಮಾಡುವ ಸಾಧ್ಯತೆಯಿದೆ ಎಂದು ಸೈಬರ್ ಕಾನೂನು, ಸುರಕ್ಷಾ ಪರಿಣತರಾದ ಡಾ. ಅನಂತ ಪ್ರಭು ತಿಳಿಸಿದ್ದಾರೆ. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬಸ್ […]

ಮುಂದೆ ಓದಿ