Thursday, 15th May 2025

ವಿದೇಶಾಂಗ ವ್ಯವಹಾರ ಉಪ ಸಮಿತಿಗೆ ಅಧ್ಯಕ್ಷರಾಗಿ ಸಂಸದ ಡಾ.ಅಮಿ ಬೆರಾ ಪುನರಾಯ್ಕೆ

ವಾಷಿಂಗ್ಟನ್: ಭಾರತೀಯ-ಅಮೆರಿಕನ್ ಸಂಸದ ಡಾ.ಅಮಿ ಬೆರಾ ಅವರು ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಉಪ ಸಮಿತಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಸಂಸತ್ತಿನ ಈ ಉಪಸಮಿತಿ ಏಷ್ಯಾ, ಫೆಸಿಫಿಕ್ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳು ಮತ್ತು ಅಣ್ವಸ್ತ್ರ ಪ್ರಸರಣ ತಡೆ ಕುರಿತ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಅಮೆರಿಕದ ಸಂಸತ್ತಿನ ಕೆಳಮನೆಯಲ್ಲಿ (ಜನಪ್ರತಿನಿಧಿಗಳ ಸಭೆ) ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ 55 ವರ್ಷದ ಇಂಡಿ ಯನ್ ಅಮೆರಿಕನ್ ಬೆರಾ, ಈಗ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಉಪ ಸಮಿತಿಯ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ‘ಏಷ್ಯಾ, ಪೆಸಿಫಿಕ್, […]

ಮುಂದೆ ಓದಿ