Wednesday, 14th May 2025

“ಡ್ರ್ಯಾಗನ್ ಫ್ರೂಟ್‌” ಇನ್ನು ’ಕಮಲಂ’

ಅಹಮದಾಬಾದ್: ದೇಶದಲ್ಲಿ ಕೆಲವು ವರ್ಷಗಳಿಂದೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ “ಡ್ರ್ಯಾಗನ್ ಫ್ರೂಟ್‌”ಗೆ ಗುಜರಾತ್ ಸರ್ಕಾರ ಮರು ನಾಮಕರಣ ಮಾಡಿದೆ. ಗುಜರಾತ್ ನಲ್ಲಿ ಸಿಎಂ ತೋಟಗಾರಿಕಾ ಅಭಿವೃದ್ಧಿ ಕಾರ್ಯಸೂಚಿ ಬಿಡುಗಡೆ ಮಾಡಿದ ಗುಜರಾತ್ ಸಿಎಂ ವಿಜಯನ್ ರೂಪಾಣಿ ಡ್ರ್ಯಾಗನ್ ಫ್ರೂಟ್‌ಗೆ ಹೊಸ ಹೆಸರಿಟ್ಟಿರುವುದಾಗಿ ತಿಳಿಸಿದರು. ಡ್ರ್ಯಾಗನ್ ಫ್ರೂಟ್ ಮೇಲ್ಭಾಗ ಕಮಲವನ್ನು ಹೋಲುತ್ತದೆ. ಹೀಗಾಗಿ ಈ ಹಣ್ಣಿಗೆ “ಕಮಲಂ” ಎಂದು ಹೆಸರಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ. “ಡ್ರ್ಯಾಗನ್ ಫ್ರೂಟ್ ಹೆಸರು ಚೀನಾಗೆ ಸಂಬಂಧಿಸಿದಂತೆ ಇದೆ. ಹೀಗಾಗಿ ಹಣ್ಣಿನ ಹೆಸರನ್ನು ಬದಲಾಯಿಸಿದೆವು. ಹೆಸರು ಬದಲಾ […]

ಮುಂದೆ ಓದಿ