Tuesday, 13th May 2025

ಪಟಾಕಿ ಸುಡಬೇಡಿ ಎಂದಿದ್ದಕ್ಕೆ ಕ್ಯಾಪ್ಟನ್ ಕೊಹ್ಲಿಗೆ ನೆಟ್ಟಿಗರ ತರಾಟೆ

ಸಿಡ್ನಿ: ಭಾರತೀಯರ ದೀಪಾವಳಿ ಸಂಭ್ರಮಕ್ಕೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ದೂರದ ಆಸ್ಟ್ರೇಲಿಯದಿಂದ ಶುಭ ಸಂದೇಶ ರವಾನಿಸಿದ್ದಾರೆ. ಆದರೆ ಇದೇ ವೇಳೆ, ಸುಡುಮದ್ದುಗಳನ್ನು ಸುಡದೇ ಬೆಳಕು ಮತ್ತು ಸಿಹಿಯೊಂದಿಗೆ ದೀಪಾವಳಿ ಸಂಭ್ರಮವನ್ನು ಆಚರಿಸಿ ಎಂದು ಮನವಿ ಮಾಡಿದ್ದಕ್ಕೆ ಕ್ಯಾಪ್ಟನ್ ಕೊಹ್ಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ. “ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಈ ಸಂದರ್ಭದಲ್ಲಿ ದಯವಿಟ್ಟು ಪಟಾಕಿ ಸುಡಬೇಡಿ. ಪರಿಸರವನ್ನು ಸಂರಕ್ಷಿಸಿ. ಮನೆಯಲ್ಲೇ ನಿಮ್ಮ ಪ್ರೀತಿಪಾತ್ರರೊಡನೆ ಸಿಹಿ ಹಂಚಿಕೊಂಡು, ದೀಪಗಳನ್ನು ಬೆಳಗಿಸಿ […]

ಮುಂದೆ ಓದಿ