Monday, 12th May 2025

Indian Doctors

Indian Doctors : ಬಂಗಾಳ ವೈದ್ಯರನ್ನು ಬೆಂಬಲಿಸಿ 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಲು ವೈದ್ಯರ ಸಂಘ ನಿರ್ಧಾರ

ನವದೆಹಲಿ: ಕೋಲ್ಕತ್ತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಯುವ ವೈದ್ಯೆಗೆ ನ್ಯಾಯ ಕೋರಿ ಪಶ್ಚಿಮ ಬಂಗಾಳದ ವೈದ್ಯರು (Indian Doctors) ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಭಾರತೀಯ ವೈದ್ಯಕೀಯ ಸಂಘ (IMA) ಅಕ್ಟೋಬರ್ 15 ರಂದು 24 ಗಂಟೆಗಳ ರಾಷ್ಟ್ರವ್ಯಾಪಿ ಉಪವಾಸ ಸತ್ಯಾಗ್ರಹವನ್ನು ಪ್ರಕಟಿಸಿದೆ. ಆರ್‌ಜಿ ಕಾರ್‌ ಆಸ್ಪತ್ರೆಯ ಕಿರಿಯ ವೈದ್ಯರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, ಈವರೆಗೆ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಐಎಂಎ ಜೂನಿಯರ್ […]

ಮುಂದೆ ಓದಿ

Doctor Prescription

Doctor Prescription: ವೈದ್ಯರು ನೀಡುವ ಚೀಟಿಯಲ್ಲಿರುವ Rx ಎಂದರೇನು ಗೊತ್ತಾ?

ವೈದ್ಯರು ಕೊಡುವ ಚೀಟಿಯನ್ನು (Doctor Prescription) ಖಂಡಿತ ನೋಡಿರುತ್ತೀರಿ. ಆದರೆ ಚೀಟಿಯ ಮೇಲ್ಭಾಗದಲ್ಲಿ Rx ಚಿಹ್ನೆ ಇರುವುದನ್ನು ನೋಡಿದ್ದೀರಾ ? ಇದು ಯಾಕೆ ಇದೆ ಎಂಬುದನ್ನು...

ಮುಂದೆ ಓದಿ