Thursday, 15th May 2025

ದಿವ್ಯಾಂಗ ವಯೋವೃದ್ದರ ಕುರಿತು ಪ್ರಧಾನಿ ಮೆಚ್ಚುಗೆ

ಕೊಟ್ಟಯಂ/ನವದೆಹಲಿ: ವರ್ಷದ ಮೊದಲ ಮನ್‌ ಕೀ ಬಾತ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತೆಯ ಕುರಿತ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವ ಕುರಿತಂತೆ ಕೇರಳ ರಾಜ್ಯದ ಕೊಟ್ಟಯಂನ ದಿವ್ಯಾಂಗ ವಯೋವೃದ್ದರನ್ನು ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ದಕ್ಷಿಣ ಭಾರತದ ಕೇರಳ ರಾಜ್ಯದ ಕೊಟ್ಟಯಂ ಎಂಬಲ್ಲಿ ವಯೋವೃದ್ದ ಎನ್‌.ಎಸ್‌.ರಾಜಪ್ಪ ಸಾಹೇಬ್‌ ಅವರು ದಿವ್ಯಾಂಗರಾಗಿ ದ್ದರೂ, ಸ್ವಚ್ಛತೆ ವಿಚಾರದಲ್ಲಿ ತಮ್ಮ ಜವಾಬ್ದಾರಿಯನ್ನು ಕಾರ್ಯರೂಪಕ್ಕೆ ತರುವಲ್ಲಿ ಹಿಂಜರಿದಿಲ್ಲ ಎಂದರು. ಕಳೆದ ಹಲವು ವರ್ಷಗಳಿಂದ ದೋಣಿಯಲ್ಲಿ ವೆಂಬನಾಡ ಜಲಪಾತದತ್ತ ತೆರಳಿ ಅಲ್ಲಿ ಪ್ರವಾಸಿಗರು ಎಸೆದ […]

ಮುಂದೆ ಓದಿ