Tuesday, 13th May 2025

ಗಡೀಪಾರು ಆದೇಶದ ವಿರುದ್ಧ ಮೇಲ್ಮನವಿ: ನೀರವ್ ಮೋದಿಗೆ ಸಿಕ್ಕಿತು ಅನುಮತಿ

ಲಂಡನ್‌: ವಂಚನೆ ಆರೋಪದಡಿ ಭಾರತಕ್ಕೆ ಗಡೀಪಾರು ಮಾಡುವ ಬ್ರಿಟನ್ ನ ಮ್ಯಾಜಿಸ್ಟ್ರೇಟ್ ಕೋರ್ಟ್ ನ ಆದೇಶದ ವಿರುದ್ಧ ಮಾನವಹಕ್ಕು ಆಧಾರದಲ್ಲಿ ಮೇಲ್ಮನವಿ ಸಲ್ಲಿಸಲು ನೀರವ್ ಮೋದಿ ಗೆ ಬ್ರಿಟನ್ ನ ಹೈಕೋರ್ಟ್ ಅನುಮತಿ ನೀಡಿದೆ. ಬ್ಯಾಂಕ್ ಗಳಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ನೀರವ್ ಮೋದಿ ಪ್ರಮುಖ ಆರೋಪಿಯಾಗಿದ್ದಾರೆ. 50 ವರ್ಷ ವಯಸ್ಸಿನ ವಜ್ರ ವ್ಯಾಪಾರಿಯ ಕಾನೂನು ತಂಡ, ಉದ್ಯಮಿಗೆ ಆತ್ಮಹತ್ಯೆಯಂತಹ ಅಪಾಯವಾಗಿರುವುದರ ಬಗ್ಗೆ ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟಿದೆ. ಮೇಲ್ಮನವಿ ಸಲ್ಲಿಸುವುದಕ್ಕೆ […]

ಮುಂದೆ ಓದಿ