Thursday, 15th May 2025

Diabetes Risk

Diabetes Risk: ಸಮೋಸ, ಪಕೋಡ, ಚಿಪ್ಸ್ ಪ್ರಿಯರೇ ಎಚ್ಚರ; ಇವುಗಳೇ ನಿಮ್ಮ ಸಕ್ಕರೆ ಕಾಯಿಲೆಗೆ ಕಾರಣ ಎಂದಿದೆ ಹೊಸ ಸಂಶೋಧನೆ

ಸಮೋಸ, ಪಕೋಡ, ಚಿಪ್ಸ್ ಪ್ರಿಯರು ನೀವಾಗಿದ್ದರೆ ಇದರ ಸೇವನೆಗೆ ಈಗಲೇ ಕಡಿವಾಣ ಹಾಕಿಕೊಳ್ಳಿ. ಇಲ್ಲವಾದರೆ ಮಧುಮೇಹ (Diabetes Risk) ಬರುವ ಅಪಾಯವಿದೆ. ಕರಿದ ಆಹಾರಗಳು ಭಾರತೀಯರಲ್ಲಿ ಮಧುಮೇಹಕ್ಕೆ (Diabetes) ಕಾರಣವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಧ್ಯಯನ ವರದಿ ತಿಳಿಸಿದೆ. ಕರಿದ ಆಹಾರಗಳ ಸೇವನೆಯು ಉರಿಯೂತಕ್ಕೆ ಕಾರಣವಾಗುತ್ತದೆ ಎಂಬುದನ್ನು ಅಧ್ಯಯನ ವರದಿ ಬಹಿರಂಗಪಡಿಸಿದೆ. ಇದು ಮಧುಮೇಹಕ್ಕೆ ಮುಖ್ಯ ಕಾರಣವಾಗಿರುತ್ತದೆ. ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಡೆಸಿದ […]

ಮುಂದೆ ಓದಿ