Wednesday, 14th May 2025

Dhruv Jurel

Dhruv Jurel : ಧೋನಿ ದಾಖಲೆ ಸರಿಗಟ್ಟಿದ ಯುವ ವಿಕೆಟ್‌ಕೀಪರ್‌ ಧ್ರುವ್‌ ಜುರೆಲ್‌

Dhruv Jurel : 2004-05ರ ದುಲೀಪ್ ಟ್ರೋಫಿ ಪಂದ್ಯದಲ್ಲಿ ಕೇಂದ್ರ ವಲಯ ವಿರುದ್ಧ ಪೂರ್ವ ವಲಯ ತಂಡ ಆಡುವಾಗ ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಏಳು ಕ್ಯಾಚ್‌ ಸಾಧನೆ ಮಾಡಿದ್ದರು. ಇದಕ್ಕೂ ಮುನ್ನ 1973ರ ಫೈನಲ್‌ನಲ್ಲಿ ಉತ್ತರ ವಲಯ ವಿರುದ್ಧ ಕೇಂದ್ರ ವಲಯ ಪರ ಆಡಿದ್ದ ಸುನಿಲ್ ಬೆಂಜಮಿನ್ ಆರು ಕ್ಯಾಚ್‌ಗಳನ್ನು ಹಾಗೂ ಒಂದು ಸ್ಟಂಪಿಂಗ್ ದಾಖಲೆ ಬರೆದಿದ್ದರು. ಅವರು ಕೂಡ ಒಟ್ಟು ಏಳು ವಿಕೆಟ್‌ಗಳನ್ನು ಉರುಳಿಸಿದ್ದರು.

ಮುಂದೆ ಓದಿ

3-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದ ರೋಹಿತ್ ಪಡೆ

ರಾಂಚಿ: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ 3-1...

ಮುಂದೆ ಓದಿ