Tuesday, 13th May 2025

ಕಾಲಮಿತಿಯಲ್ಲಿ ಕಾಂಗ್ರೆಸ್‌ ಕೇಡರ್‌ ಪಕ್ಷ

ವಿಶ್ವವಾಣಿ ಸಂದರ್ಶನ: ಶಿವಕುಮಾರ್‌ ಬೆಳ್ಳಿತಟ್ಟೆ ಪಕ್ಷದಲ್ಲಿ ಯುವಜನತೆ ಕಡಿಮೆ ಎನ್ನುವ ಕೊರಗು ನಿವಾರಿಸಿ, ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡಿ, ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರುವ ಹೊಸ ಚಿಂತನೆ ಮತ್ತು ತಮ್ಮ ಕಾರ್ಯವೈಖರಿಯ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕ ಗೊಂಡಿರುವ ಆರ್.ಧ್ರುವನಾರಾಯಣ್ ಅವರು ವಿಶ್ವವಾಣಿ ಜತೆಗೆ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ನಿಮಗೆ ಕಾರ್ಯಾಧ್ಯಕ್ಷರ ಹುದ್ಧೆ ಸಿಗುವ ನಿರೀಕ್ಷೆ ಇತ್ತೇ? ನಾನು ಅನೇಕ ವರ್ಷಗಳಿಂದ ಪಕ್ಷದ ವಿವಿಧ ಹಂತದಲ್ಲಿ ದುಡಿದಿದ್ದೇನೆ. ಪಕ್ಷ ಸಂಘಟನೆ ಮತ್ತು ಸೇವೆಯನ್ನು ಚಾಮರಾಜನಗರ ಮತ್ತು ಮೈಸೂರು […]

ಮುಂದೆ ಓದಿ