Thursday, 15th May 2025

ಪ್ರಚಾರಕ್ಕೆ ಸ್ಟಾರ್’ಗಳ ಅಗತ್ಯವಿಲ್ಲ, ಮೋದಿಯೇ ನಮ್ಮ ಸ್ಟಾರ್: ಫಡ್ನವೀಸ್‍

ಪಾಟ್ನಾ: ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಪಕ್ಷಗಳ ಪರ ಪ್ರಚಾರ ನಡೆಸಲು ಯಾವ ಸ್ಟಾರ್‍’ಗಳ ಅಗತ್ಯವಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿಯೇ ನಮ್ಮ ಅತೀ ದೊಡ್ಡ ಸ್ಟಾರ್ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‍ ಹೇಳಿದರು. ಮಹಾರಾಷ್ಟ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು, ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ದವ್‍ ಠಾಕ್ರೆಯವರ ಶಿವಸೇನೆಯೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿರುವುದು, ವಿಪಕ್ಷ ಬಿಜೆಪಿ ಪಾಲಿಗೆ ಟಾನಿಕ್‍ ಸಿಕ್ಕಿದಂತಾಗಿದೆ. ಕಳೆದ ವಾರ ನಟಿ ಕಂಗನಾಳ ಮುಂಬೈ ಕಚೇರಿಯನ್ನು ಧ್ವಂಸಗೊಳಿಸಿದ್ದ್ನು ಮಾಜಿ […]

ಮುಂದೆ ಓದಿ