Wednesday, 14th May 2025

ದೇವನೂರು ಮಹಾದೇವರಿಗೆ ಬಹಿರಂಗ ಪತ್ರ

ಅಭಿಮತ ಡಾ.ಸುಧಾಕರ ಹೊಸಳ್ಳಿ ಗೌರವಾನ್ವಿತ ದೇವನೂರು ಮಹಾದೇವರವರಿಗೆ ಮಾನ್ಯರೇ , ಉತ್ತರಪ್ರದೇಶದ ಹಾಥರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಹಮ್ಮಿಿಕೊಂಡಿದ್ದ ಹೋರಾಟದಲ್ಲಿ ಪಾಲ್ಗೊಂಡು, ಸದರಿ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಕ್ಕಾಗಿ ತಮಗೆ ಅಭಿನಂದನೆಗಳು. ಅದರಲ್ಲೂ ಪ್ರಾಣ ಕಳೆದುಕೊಂಡ ಯುವತಿ ದಲಿತ ಮಹಿಳೆ. ಸಹಜವಾಗಿ ನಿಮ್ಮ ಹೋರಾಟ ನಿರೀಕ್ಷಿತ ಮತ್ತು ನಿರೀಕ್ಷಣೀಯವೂ ಹೌದು. ಶೋಷಿತರಿಗೆ ಅನ್ಯಾಯವಾದ ಸಂದರ್ಭ ದಲ್ಲೆಲ್ಲ ತಾವು ಸೆಟೆದು ನಿಲ್ಲಬೇಕು ಎಂಬುದು ಕೂಡ ಅಪೇಕ್ಷಣೀಯ. ಆದರೆ , ಮೊನ್ನೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ […]

ಮುಂದೆ ಓದಿ