Sunday, 11th May 2025

ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲು ಖಂಡಿಸಿ ಲಿಂಗಾಯತ ಸಮುದಾಯ ಸಂಘಟನೆಗಳಿಂದ ಪ್ರತಿಭಟನೆ

ದೇವದುರ್ಗ: ಜಾಲಹಳ್ಳಿ ಪಟ್ಟಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಶರಣು ಹುಣಸಗಿ ಹಾಗೂ ಬಸವರಾಜ ಗಾಣದಾಳ ವಕೀಲರ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರ ಇ ದಾಖಲಿಸಿರುವುದನ್ನು ವಿರೋಧಿಸಿ ತಾಲೂಕ ವೀರಶೈವ ಸಮಾಜದ ನೇತೃತ್ವ ದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಮಾಜ, ತಾಲ್ಲೂಕ ಲಿಂಗಾಯತ ಕುಂಬಾರ ಸಮಾಜ, ಲಿಂಗಾಯತ ಹೂಗಾರ ಸಮಾಜ, ತಾಲೂಕ ಲಿಂಗಾ ಯತ ಪಡಪದ ಸಮಾಜ, ಲಿಂಗಾಯತ ಕುರಹೀನಶೆಟ್ಟಿ ಸಮಾಜ ಲಿಂಗಾಯತ ಗೌಪ್ಯ […]

ಮುಂದೆ ಓದಿ