Monday, 12th May 2025

ಮಾವೋವಾದಿಗಳ ನಂಟು: ದೆಹಲಿ ವಿವಿ ಮಾಜಿ ಪ್ರಾಧ್ಯಾಪಕ ದೋಷಮುಕ್ತ

ನವದೆಹಲಿ: ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದ ಪ್ರಕರಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಮತ್ತು ಇತರ ಐವರನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ದೋಷಮುಕ್ತಗೊಳಿಸಲಾಗಿದೆ. ಗಡ್ಚಿರೋಲಿ ನ್ಯಾಯಾಲಯವು 2017ರಲ್ಲಿ ಸಾಯಿಬಾಬಾ ಮತ್ತು ಇತರರನ್ನು ದೋಷಿ ಎಂದು ಘೋಷಿಸಿತ್ತು. ಅಂದಿನಿಂದ ಅವರೆಲ್ಲರೂ ಜೈಲಿನಲ್ಲಿದ್ದಾರೆ. ಈ ಆರು ಜನರಲ್ಲಿ ಪಾಂಡು ನರೋಟೆ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸದ್ಯ ಸಾಯಿಬಾಬಾ ಇಂದಿಗೂ ಜೈಲಿನಲ್ಲಿದ್ದಾರೆ. ಮೇ 2014ರಲ್ಲಿ ನಕ್ಸಲೀಯರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಬಂಧನಕ್ಕೂ ಮುನ್ನ, […]

ಮುಂದೆ ಓದಿ

ದೆಹಲಿ ವಿವಿಯಲ್ಲಿ M.Phil ಕೋರ್ಸ್ ಸ್ಥಗಿತ

ನವದೆಹಲಿ: ಮುಂಬರುವ ಶೈಕ್ಷಣಿಕ ವರ್ಷದಿಂದ M.Phil ಕೋರ್ಸ್ ಸ್ಥಗಿತಗೊಳಿಸಲು ದೆಹಲಿ ವಿಶ್ವವಿದ್ಯಾಲಯ ಮುಂದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಪ್ರಕಾರ ಮುಂದಿನ ಶೈಕ್ಷಣಿಕ ಅವಧಿಯಿಂದ M.Phil ಅನ್ನು...

ಮುಂದೆ ಓದಿ