Monday, 12th May 2025

Disability Man Arrested

Hidden Camera: ಬಾಡಿಗೆದಾರ ಮಹಿಳೆ ಮನೆಯ ಬಾತ್‌ರೂಮ್‌ನಲ್ಲಿ ಕ್ಯಾಮೆರಾ ಅಳವಡಿಸಿದ್ದವನ ಬಂಧನ!

ಸಿವಿಲ್ ಸರ್ವಿಸ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮಹಿಳೆ ಶಕರ್‌ಪುರದಲ್ಲಿ ಪಡೆದ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಅವರು ತಮ್ಮ ಊರಿಗೆ ಹೋದಾಗ ಮನೆಯ ಕೀಯನ್ನು ಮನೆ ಮಾಲೀಕರ ಬಳಿ ಬಿಟ್ಟು ಹೋಗಿದ್ದರು. ಇದನ್ನು ದುರುಪಯೋಗ ಪಡಿಸಿಕೊಂಡ ಮನೆ ಮಾಲೀಕನ ಮಗನಾದ ಕರಣ್ ನನ್ನು (Hidden Camera) ಪೊಲೀಸರು ಬಂಧಿಸಿದ್ದಾರೆ.

ಮುಂದೆ ಓದಿ