Wednesday, 14th May 2025

Arvind Kejriwal

Arvind Kejriwal: ಕೇಜ್ರಿವಾಲ್‌ ನ್ಯಾಯಾಂಗ ಬಂಧನ ಸೆ.25ರವರೆಗೆ ವಿಸ್ತರಣೆ

Arvind Kejriwal: ಇಂದು ಅರವಿಂದ ಕೇಜ್ರಿವಾಲ್‌ ಅವರನ್ನು ರೋಸ್‌ ಅವೆನ್ಯೂ ಕೋರ್ಟ್‌ ಎದುರು ತಿಹಾರ್‌ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲಾಗಿತ್ತು. ಇಂದಿಗೆ ಅವರ ನ್ಯಾಯಾಂಗ ಬಂಧನ ಮುಕ್ತಾಯವಾಗುತ್ತಿರುವ ಹಿನ್ನೆಲೆ ಇಂದು ಕೋರ್ಟ್‌ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಇದ್ದ ಪೀಠ, ಅವರ ನ್ಯಾಯಾಂಗ ಬಂಧನವನನು ವಿಸ್ತರಿಸಿದೆ. ಇನ್ನು 3-4ದಿನಗಳಲ್ಲಿ ಆರೋಪಿಗೆ ಚಾರ್ಜ್‌ಶೀಟ್‌ನ ಸಾಫ್ಟ್‌ ಕಾಪಿಯನ್ನು ನೀಡುವುದಾಗಿ ಸಿಬಿಐ ಕೋರ್ಟ್‌ಗೆ ತಿಳಿಸಿದೆ.

ಮುಂದೆ ಓದಿ