Swati Maliwal: ದೆಹಲಿಯ ಜನರಿಗೆ ಕಲುಷಿತ ನೀರು ಸರಬರಾಜು ಆಗುತ್ತಿದೆ ಎಂದು ಆರೋಪಿಸಿ ಎಪಿಪಿ ಸಂಸಂದೆ ಸ್ವಾತಿ ಮಲಿವಾಲ್ ಸಿಎಂ ಅತಿಶಿ ಅವರ ನಿವಾಸದ ಎದುರು ಕಲುಷಿತ ನೀರನ್ನು ಸುರಿದು ಪ್ರತಿಭಟನೆ ನಡೆಸಿದ್ದಾರೆ.
Delhi Murder : ದೀಪಾವಳಿ ದಿನದಂದೇ ಮಾವ ಹಾಗೂ ಸೋದರಳಿಯನನ್ನು ಕೊಲೆ ಮಾಡಿದ ಪಾತಕಿಗಳು. ಪಟಾಕಿ ಅಂಟಿಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ...
Lady Don Arrested : ಬರ್ಗರ್ ಕಿಂಗ್‌ನಲ್ಲಿ ವ್ಯಕ್ತಿಯೊಬ್ಬನ್ನು ಕೊಲೆ ಮಾಡಿದ್ದ ಆರೋಪಿಗಳಲ್ಲಿ ಪ್ರಮುಖಳಾದ ಅಣ್ಣು ಧನ್‌ಕರ್‌ನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ...
Yamuna Pollution: ಕಲುಷಿತ ಯಮುನಾ ನದಿಯಲ್ಲಿ ಸ್ನಾನ ಮಾಡಿದ್ದರ ಪರಿಣಾಮ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ದೆಹಲಿ ಬಿಜೆಪಿ ಆಧ್ಯಕ್ಷ ಆಸ್ಪತ್ರೆಗೆ ದಾಖಲಾಗಿದ್ದಾರೆ....
Rahul Gandhi: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೆಹಲಿಯ ಸ್ಥಳೀಯ ಕ್ಷೌರಿಕನ ಅಂಗಡಿಗೆ ಭೇಟಿ ನೀಡಿ ಬಡ ಅಂಗಡಿಯ ಮಾಲೀಕನ ಕಷ್ಟದ ಬಗ್ಗೆ ಕೇಳಿದ್ದಾರೆ....
ದೆಹಲಿ : ಅಬಕಾರಿ ನೀತಿ ಹಗರಣಕ್ಕೆ( Dehli Excise Policy Case) ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಉದ್ಯಮಿ ಮತ್ತು ಬ್ರಿಂಡ್ಕೊ ಸೇಲ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅಮನದೀಪ್...
Central Pollution Control Board: ಭಾರತದಲ್ಲಿನ ಅಂತ್ಯದ ಶುದ್ಧ ಗಾಳಿ ಇರುವ ಹಾಗೂ ಕಳಪೆ ವಾಯುಮಟ್ಟವಿರುವ10 ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು (AQI) ವಾಯುಗುಣ...
ನವದೆಹಲಿ: ನಿವೃತ್ತ ವಿಜ್ಞಾನಿ ಹಾಗೂ ಅವರ ಪತ್ನಿಯನ್ನು ಅವರ ಮನೆಯಲ್ಲಿಯೇ ಹೆದರಿಸಿ ಬಂದೂಕು ತೋರಿಸಿ ಒತ್ತೆಯಾಳಾಗಿ ಇರಿಸಿಕೊಂಡು ಸುಮಾರು 2 ಕೋಟಿ ರೂಪಾಯಿ ಮೌಲ್ಯದ ನಗದು...
ಕಾಲೇಜು ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬಳು ಜಾದೂ ಕಿ ಜಪ್ಪಿ ಹಾಡಿಗೆ ಹೆಜ್ಜೆ ಹಾಕಲು ಪ್ರಾರಂಭಿಸುತ್ತಿದ್ದಂತೆ ಪ್ರಾಂಶುಪಾಲರು ವೇದಿಕೆ ಸಮೀಪ ಬಂದು ಹಿಂದಿದ್ದ ಸ್ವಾಮಿ ವಿವೇಕಾನಂದರ ಚಿತ್ರವಿರುವ ...
ಸಾಮಾನ್ಯವಾಗಿ ಅಧಿಕಾರಶಾಹಿ ಹಾಗೂ ವೈಟ್ ಕಾಲರ್ ಹುದ್ದೆಗಳಲ್ಲಿ ಇರುವ ಅದೆಷ್ಟೋ ಅಧಿಕಾರಿಗಳ ಆಮೆಗತಿಯ ಕಾರ್ಯವೈಖರಿಗಳನ್ನು ನೋಡಿ-ಕೇಳಿ, ಇದೇ ಟ್ರೆಂಡ್‌ಗೆ ಒಗ್ಗಿಹೋಗಿದ್ದೇವೆ ನಾವು ಭಾರತೀಯರು. ಆದರೆ, ಇಂಥ ಅಸಹನೀಯ...