Sunday, 11th May 2025

ನ್ಯೂಯಾರ್ಕ್‌ನಲ್ಲಿ ದೀಪಾವಳಿ ಹಬ್ಬದಂದು ಶಾಲೆಗಳಿಗೆ ಸಾರ್ವತ್ರಿಕ ರಜೆ: ಮಸೂದೆಗೆ ಅಂಕಿತ

ನ್ಯೂಯಾರ್ಕ್‌: ನ್ಯೂಯಾರ್ಕ್‌ನಲ್ಲಿ ದೀಪಾವಳಿ ಹಬ್ಬದಂದು ಶಾಲೆಗಳಿಗೆ ಸಾರ್ವತ್ರಿಕ ರಜೆ ನೀಡುವ ಐತಿಹಾಸಿಕ ಮಸೂದೆಗೆ ಗವರ್ನರ್ ಕ್ಯಾಥಿ ಹೋಚುಲ್ ಅವರು ಅಂಕಿತ ಹಾಕಿದ್ದಾರೆ. ‘ನ್ಯೂಯಾರ್ಕ್‌ ನಗರದಲ್ಲಿ ವಿವಿಧ ಧರ್ಮದ ಜನರು ನೆಲೆಸಿದ್ದಾರೆ. ವೈವಿಧ್ಯಮಯ ಸಂಸ್ಕೃತಿಯನ್ನು ಗುರುತಿಸುವ ಸಲುವಾಗಿ ‌ನಾವು ಇಂತಹ ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಹೋಚುಲ್ ಅವರು ಹೇಳಿದ್ದಾರೆ. ‘ನ್ಯೂಯಾರ್ಕ್‌ ನಗರದ ಎಲ್ಲಾ ಶಾಲೆಗಳಿಗೂ ಪ್ರತಿ ವರ್ಷ ದೀಪಾವಳಿ ದಿನದಂದು ರ‌ಜೆ ನೀಡಬೇಕೆಂದು ಮಸೂದೆಯಲ್ಲಿ ಕೋರಲಾಗಿತ್ತು’ ಎಂದು  ತಿಳಿಸಿದ್ದಾರೆ. ‘ಜಗತ್ತಿನಾದ್ಯಂತ ಇರುವ ಸಂಪ್ರದಾಯಗಳನ್ನು ಆಚರಿಸಲು ನಮ್ಮ ಮಕ್ಕಳಿಗೆ […]

ಮುಂದೆ ಓದಿ

ನಿಯಮ ಉಲ್ಲಂಘನೆ: 500 ಪ್ರಕರಣ ದಾಖಲು

ಚೆನ್ನೈ: ನಿಗದಿ ಪಡಿಸಿದ ಸಮಯ ಮೀರಿ ಪಟಾಕಿ ಸಿಡಿಸಿದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ದೀಪಾವಳಿ ಪ್ರಯುಕ್ತ ಸುಪ್ರೀಂ ಕೋರ್ಟ್ ನಿಯಮಗಳನ್ನು ಉಲ್ಲಂಘಿಸಿದ ಕಾರಣ...

ಮುಂದೆ ಓದಿ

ನಾಳೆ ಎಲ್ಲಾ ದೇವಾಲಯಗಳಲ್ಲಿ ಗೋವಿನ ಪೂಜೆ

ಬೆಂಗಳೂರು: ನವೆಂಬರ್‌ 14ರಂದು ಎಲ್ಲಾ ದೇವಾಲಯಗಳಲ್ಲಿ ಸಂಜೆ ವಿಶೇಷವಾಗಿ ಗೋವಿನ ಪೂಜೆ ಮಾಡುವುದಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಲಿಪಾಡ್ಯಮಿಯಂದು ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಗೋವುಗಳನ್ನು...

ಮುಂದೆ ಓದಿ