Tuesday, 13th May 2025

Deepavali Safety

Deepavali Safety: ದೀಪಾವಳಿ ಸಂದರ್ಭದಲ್ಲಿ ಮಕ್ಕಳಿಗೆ ಈ ಸಮಸ್ಯೆ ಕಾಡಬಹುದು, ಎಚ್ಚರ ವಹಿಸಿ

ಹಬ್ಬದ ಸಿಹಿ ಹೋಗಿ ಕಹಿ ನೆನಪುಗಳು ಉಳಿಯದಂತೆ ಆಗಬೇಕೆಂದರೆ ಕೆಲವು ಮುನ್ನೆಚ್ಚರಿಕೆಯನ್ನು (Deepavali Safety) ಪಾಲಕರು ತೆಗೆದುಕೊಳ್ಳಬೇಕಾದ್ದು ಅನಿವಾರ್ಯ. ಇದಲ್ಲದೆ ಪಟಾಕಿಯ ಹೊಗೆಯಿಂದ ಪುಟಾಣಿಗಳು ಅಲರ್ಜಿಗೆ ತುತ್ತಾಗಬಹುದು. ದೀಪಾವಳಿಯ ದಿನಗಳಲ್ಲಿ ಮಕ್ಕಳಿಗೆ ಆಗಬಹುದಾದ ಅಪಾಯಗಳೇನು? ಇಂಥದ್ದನ್ನು ತಪ್ಪಿಸುವುದು ಹೇಗೆ? ಹೆತ್ತವರು ಮಾಡಬೇಕಾದ ಮುಂಜಾಗ್ರತೆಗಳೇನು?

ಮುಂದೆ ಓದಿ