Tuesday, 13th May 2025

ಪದಕ ಸುತ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ದೀಪಕ್ ಕುಮಾರ್, ದಿವ್ಯಾಂಶ್ ಸಿಂಗ್ ವಿಫಲ

ಟೋಕಿಯೊ: ಭಾರತದ ದೀಪಕ್ ಕುಮಾರ್ ಮತ್ತು ದಿವ್ಯಾಂಶ್ ಸಿಂಗ್ ಪನ್ವರ್ ಪುರುಷರ 10 ಮೀಟರ್ ಏರ್ ರೈಫಲ್ ಅರ್ಹತಾ ಸುತ್ತಿನಲ್ಲಿ ಅನುಕ್ರಮವಾಗಿ 26 ಹಾಗೂ 32ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇದರೊಂದಿಗೆ ಪದಕ ಸುತ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲವಾಗಿದ್ದಾರೆ. ಅಲ್ಲದೆ ಮಹಾಕ್ರೀಡಾಕೂಟದಲ್ಲಿ ಭಾರತೀಯ ಶೂಟರ್‌ಗಳಿಂದ ನಿರಾಶದಾಯಕ ಪ್ರದರ್ಶನ ಮುಂದುವರಿದಿದೆ. ಅಸಕಾ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ದೀಪಕ್ ಹಾಗೂ ದಿವ್ಯಾಂಶ್ ಅನುಕ್ರಮವಾಗಿ 624.7 ಹಾಗೂ 622.8 ಅಂಕಗಳನ್ನು ಕಲೆ ಹಾಕಿದರು. ಒಟ್ಟು 47 ಸ್ಪರ್ಧಿಗಳು ಭಾಗವಹಿಸಿದ ಶೂಟಿಂಗ್ ಸ್ಪರ್ಧೆಯಲ್ಲಿ ಯಾವುದೇ ಹಂತದಲ್ಲೂ ದೀಪಕ್ […]

ಮುಂದೆ ಓದಿ

ಕ್ರಿಕೆಟಿಗ ದೀಪಕ್ ಹೂಡಾ ಒಂದು ವರ್ಷ ಅಮಾನತು

ವಡೋದರ: ಅಶಿಸ್ತಿನಿಂದ ವರ್ತಿಸಿದ ಅನುಭವಿ ಆಟಗಾರ ದೀಪಕ್‌ ಹೂಡಾ ಅವರನ್ನು ಬರೋಡಾ ಕ್ರಿಕೆಟ್‌ ಸಂಸ್ಥೆ (ಬಿಸಿಎ) ಒಂದು ವರ್ಷದ ಮಟ್ಟಿಗೆ ಅಮಾನತುಗೊಳಿಸಿದೆ. ಸೈಯದ್‌ ಮುಷ್ತಾಖ್‌ ಅಲಿ ಟಿ20 ಟೂರ್ನಿ...

ಮುಂದೆ ಓದಿ

ಪಂಜಾಬಿಗೆ ’ಹೂಡಾ’ ಆಧಾರ, ಚೆನ್ನೈಗೆ 154 ರನ್‌ ಗೆಲುವಿನ ಗುರಿ

ಅಬುಧಾಬಿ: ಕಿಂಗ್ಸ್ ಪಂಜಾಬ್ ತಂಡಕ್ಕೆ ದೀಪಕ್ ಹೂಡಾ ಅಕ್ಷರಸಃ ಆಪತ್ಭಾಂಧವನಾಗಿ ಮೂಡಿ ಬಂದರು. ಹೂಡಾ ಅವರ ಅರ್ಧಶತಕದ ನೆರವಿನಿಂದ ಚೆನ್ನೈಗೆ ಸವಾಲೆಸೆಯುವ ಮೊತ್ತ ಪೇರಿಸುವಲ್ಲಿ ರಾಹುಲ್ ಪಡೆ ಯಶಸ್ವಿಯಾಗಿದೆ....

ಮುಂದೆ ಓದಿ