Tuesday, 13th May 2025

ವಿಜಯನಗರ ಸಾಮ್ರಾಜ್ಯ ಮಾದರಿಯಲ್ಲಿ ಡಿಸಿ ಕಚೇರಿ

82 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಡಿಸಿ, ಎಸ್‌ಪಿ, ಜಿಪಂ ಕಚೇರಿ ಸದ್ಯ ಹಳೆಯ ಕಟ್ಟಡದಲ್ಲಿ ಡಿಸಿ ಕಚೇರಿ ತೆರೆಯಲು ನಿರ್ಧಾರ ಮಾರ್ಚ್ 2ನೇ ವಾರದಲ್ಲಿ ಹೊಸ ಡಿಸಿ ಆಗಮನ ನಿರೀಕ್ಷೆ ವಿಶೇಷ ವರದಿ: ಅನಂತ ಪದ್ಮನಾಭ ರಾವ್ ಹೊಸಪೇಟೆ: ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ವಿಜಯನಗರ ಸಾಮ್ರಾಜ್ಯದ ಮಾದರಿಯಲ್ಲಿ ನಿರ್ಮಾಣವಾಗಲಿದೆ. ಈಗಾಗಲೇ ಈ ಕುರಿತು ನೀಲನಕ್ಷೆ ತಯಾರಿಸಲಾಗುತ್ತಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ನಗರದ ಡ್ಯಾಂ ರಸ್ತೆಯಲ್ಲಿ ಟಿಎಸ್‌ಪಿ ಹಳೆಯ ಕಟ್ಟಡದ ಸುತ್ತಮುತ್ತ ಈಗಾಗಲೇ ಸ್ವಚ್ಛಗೊಳಿಸಲಾಗಿದೆ. ಕಟ್ಟಡ ಸ್ವಚ್ಛತೆ […]

ಮುಂದೆ ಓದಿ