Tuesday, 13th May 2025

ಐಪಿಎಲ್ ನಲ್ಲಿ 5000 ರನ್ ಶಿಖರವೇರಿದ ಧವನ್

ದುಬೈ : ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಶಿಖರ್ ಧವನ್ ತಮ್ಮ ಎಂದಿನ ಭರ್ಜರಿ ಫಾರ್ಮನ್ನು ಪಂಜಾಬ್ ವಿರುದ್ಧವೂ ಮುಂದುವರೆಸಿದ್ದಾರೆ. ಐಪಿಎಲ್ ನಲ್ಲಿ 5000 ರನ್ ಪೂರ್ತಿಗೊಳಿಸಿದ 5 ನೇ ಆಟಗಾರನೆಂಬ ಹೆಗ್ಗಳಿಕೆ ಧವನ್‌’ಗೆ ದಕ್ಕಿದೆ. ಶಿಖರ್ ಧವನ್ ಕಳೆದ ಮೂರು ಪಂದ್ಯಗಳಿಂದ ಉತ್ತಮ ಬ್ಯಾಟಿಂಗ್ ಲಯವನ್ನು ಪಡೆದುಕೊಂಡಿದ್ದಾರೆ. ಮೂರು ಪಂದ್ಯದಲ್ಲಿ 69, 57 ಹಾಗೂ ಭರ್ಜರಿ 101 ರನ್ ಗಳಿಸಿದ್ದಾರೆ. ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ಸಿಡಿಸುವ […]

ಮುಂದೆ ಓದಿ