Wednesday, 14th May 2025

ಒಂದೇ ವೇದಿಕೆಯಲ್ಲಿ ತಾಯಿ ಮಗಳ ವಿವಾಹ

ಮಗಳು ಮದುವೆಯಾದ ದಿನವೇ ತಾಯಿಯೂ ಮದುವೆಯಾದರೆ ಹೇಗಿರುತ್ತದೆ! ಇಂತಹದೊಂದು ಅಪರೂಪದ ವಿವಾಹ ಮಹೋತ್ಸವವು ಕಳೆದ ವಾರ ಉತ್ತರ ಪ್ರದೇಶದಲ್ಲಿ ನಡೆದು ಹೊಸ ದಾಖಲೆ ನಿರ್ಮಾಣವಾಯಿತು. ಸುರೇಶ ಗುದಗನವರ ಮದುವೆ ಎಂಬುದು ಜೀವನದಲ್ಲಿ ಸ್ಮರಣೀಯ ವಿದ್ಯಮಾನ. ಎಷ್ಟೋ ಮಂದಿಗೆ ಮದುವೆಯ ನಂತರ, ತಮ್ಮ ಬದುಕೇ ಬದಲಾಗಿ ಬಿಡುತ್ತದೆ. ಅದ್ಯಾವುದೋ ಊರಿನಲ್ಲಿ, ವಿಭಿನ್ನ ಹಿನ್ನೆಲೆಯಲ್ಲಿ ಬೆಳೆದ ಯುವತಿಯು, ಸಂಪೂರ್ಣ ಹೊಸ ಪದ್ಧತಿಯನ್ನು ಹೊಂದಿರುವ ಕುಟುಂಬದ ಸದಸ್ಯಳಾಗಿ ರೂಪಾಂತರ ಹೊಂದಬೇಕಾಗುತ್ತದೆ. ಅಪರಿಚಿತರಾಗಿದ್ದವರು ವಿವಾಹ ಮಾಡಿಕೊಂಡು, ಸತಿ ಪತಿಯರಾಗಿ ಜೀವನ ನಡೆಸಿಕೊಂಡು ಹೋಗಬೇಕಾದ […]

ಮುಂದೆ ಓದಿ