Saturday, 17th May 2025

ಐದು ಭಾಷೆಗಳಲ್ಲಿ ತೋತಾಪುರಿ

ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ನೀರ್ ದೋಸೆ ಚಿತ್ರದ ಬಳಿಕ ಮತ್ತೆ ಒಂದಾಗಿದ್ದಾರೆ. ಈ ಬಾರಿಯೂ ಪ್ರೇಕ್ಷಕರಿಗೆ ಕಾಮಿಡಿ ಕಚಗುಳಿ ಇಡಲಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ತೋತಾಪುರಿ ಚಿತ್ರತಂಡ ಬಹುತೇಕ ಎಲ್ಲಾ ಕಾರ್ಯ ಗಳನ್ನು ಪೂರ್ಣಗೊಳಿಸಿದ್ದು, ಇನ್ನೇನು ಬಿಡುಗಡೆಯ ದಿನಾಂಕವನ್ನು ಘೋಷಿಸಲಿದೆ. ಅದಕ್ಕೂ ಮೊದಲೇ ಸಿನಿಪ್ರಿಯರಿಗೆ ಸರ್‌ಪ್ರೈಸ್ ನೀಡಿದೆ. ಅದು ತೋತಾಪುರಿ ಐದು ಭಾಷೆ ಗಳಲ್ಲಿ ಬರಲಿದೆ ಎನ್ನುವುದು. ಹೌದು ಕನ್ನಡ, ತೆಲುಗು, ತಮಿಳು ಹಿಂದಿ ಹಾಗೂ ಮಲ ಯಾಳಂನಲ್ಲಿ ಚಿತ್ರ ತೆರೆಗೆ […]

ಮುಂದೆ ಓದಿ