Saturday, 10th May 2025

Viral News

Viral News: ಡೇಟಿಂಗ್‍ ಮಾಡಿ ಸಕ್ಸಸ್‌ ಆದ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್‌! ಈ ಕಂಪನಿ ಆಫರ್‌ ಕೇಳಿದ್ರೆ ಅಚ್ಚರಿ ಆಗೋದು ಗ್ಯಾರಂಟಿ

ಮದುವೆ ಮತ್ತು ಜನನ ಪ್ರಮಾಣ ಕುಸಿಯುತ್ತಿರುವ ಮಧ್ಯೆ ಕೆಲಸದ ಸ್ಥಳದ ಸಂತೋಷವನ್ನು ಹೆಚ್ಚಿಸುವ ಉದ್ದೇಶದಿಂದ ಚೀನಾದ ಕಂಪನಿಯೊಂದು ಡೇಟಿಂಗ್‌ಗೆ ಹೋಗುವ ಉದ್ಯೋಗಿಗಳಿಗೆ ನಗದು ಬಹುಮಾನವನ್ನು ನೀಡುವುದಾಗಿ ಘೋಷಿಸಿದೆ. ಚೀನಾದಲ್ಲಿ ಮದುವೆ ಮತ್ತು ಜನನ ದರದಲ್ಲಿ ಭಾರಿ  ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಟೆಕ್ ಕಂಪನಿಯ ಈ ಅಭಿಯಾನ ಶುರುಮಾಡಿದೆ.ಸೋಶಿಯಲ್‌ ಮೀಡಿಯಾದಲ್ಲಿ ಇದು ಸಖತ್‌ ವೈರಲ್‌(Viral News) ಆಗಿದೆ.

ಮುಂದೆ ಓದಿ

Viral Video: ಗಿಡದೊಂದಿಗೆ ಡೇಟಿಂಗ್‌! ಖ್ಯಾತ ಯೂಟ್ಯೂಬರ್‌ ಕೊಟ್ಲು ʼನೆಟ್‌ ಲೋಕಕ್ಕೆʼ ಶಾಕ್‌!

Viral Video: ಭಾರತದಲ್ಲಿ ಧಾರ್ಮಿಕ ಕಾರಣಗಳಿಗಾಗಿ ಕೆಲವೊಂದು ಜಾತಿಯ ಮರಗಳೊಂದಿಗೆ ಸಾಂಕೇತಿಕವಾಗಿ ವಿವಾಹವಾಗುವ ಪದ್ಧತಿಗಳು ಆಚರಣೆಯಲ್ಲಿರುವುದು ನಮಗೆಲ್ಲಾ ತಿಳಿದೇ ಇದೆ. ಮದುವೆ ಸಂದರ್ಭದಲ್ಲಿ ಯಾವುದೇ ರೀತಿಯ ದೋಷಗಳಿದ್ದರೆ...

ಮುಂದೆ ಓದಿ

dating apps

Dating Apps: ಡೇಟಿಂಗ್‌, ವಿವಾಹ ಆ್ಯಪ್‌ಗಳಲ್ಲಿ ಮಹಿಳೆಯರನ್ನು ಸಮೀಪಿಸುವ ಗಂಡಸರಲ್ಲಿ ಶೇ.80 ಫೇಕ್‌!

Dating Apps: ಸಂಗಾತಿಗಾಗಿ ಡೇಟಿಂಗ್‌ ಹಾಗೂ ಮ್ಯಾಟ್ರಿಮೊನಿ ಆ್ಯಪ್‌ಗಳ ಮೊರೆಹೋಗುವ ಹೆಣ್ಣು ಮಕ್ಕಳೇ, ಈ ಸರ್ವೆ ವರದಿ ಗಮನಿಸಿ! ...

ಮುಂದೆ ಓದಿ