Tuesday, 13th May 2025

ನಿರಾಳತೆಯ ಸಮಯ

ಈ ಬಾರಿ ದಸರಾ ಸಂಭ್ರಮಕ್ಕೆ ಕರೋನಾ ಅಡ್ಡಿಯಾಗಿದೆ. ಮೈಸೂರು ದಸರಾ ಉದ್ಘಾಟನೆಯ ವೇಳೆ ಕರೋನಾಗೆ ಬೇಗ ಲಸಿಕೆ ಸಿಗಲಿ ಎಂಬ ಪ್ರಾರ್ಥನೆ ಕೇಳಿಬಂದಿದೆ. ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದರೆ ಕರೋನಾ ಸ್ಥಿತಿ ಹಿಂದಿಗಿಂತಲೂ ಇದೀಗ ನಿರಾಳತೆಯನ್ನು ಮೂಡಿಸುತ್ತಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಇದೀಗ ಗುಣಮುಖರಾದವರ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಚೇತರಿಕೆ ಪ್ರಮಾಣ ೮೭.೮ಕ್ಕೆ ಏರಿಕೆ ಯಾಗಿದೆ. ಇದರ ಜತೆಗೆ 2020ರ ಡಿಸೆಂಬರ್ ವೇಳೆಗೆ ಲಸಿಕೆ ಲಭ್ಯವಾಗುವ ಮುನ್ಸೂಚನೆ ದೊರೆತಿದೆ. ಭಾರತದಲ್ಲಿ ಕೋವಿಡ್‌ಗೆ ಮೂರು ಲಸಿಕೆಗಳು ಅಭಿವೃದ್ಧಿಯ ಹಂತವನ್ನು […]

ಮುಂದೆ ಓದಿ

ಚಿಂತನೆ ಇಲ್ಲದ ದಸರಾ ಆಚರಣೆ ನಾಳೆ ಇದಕ್ಕೆ ಯಾರು ಹೊಣೆ !

ಪ್ರಚಲಿತ  ಪ್ರದ್ಯುಮ್ನ ಎನ್.ಎಂ ಅರಸರ ಆಳ್ವಿಕೆಯ ಕಾಲದಲ್ಲಿ ಯುದ್ಧದ ವಿಜಯೋತ್ಸವ ಆಚರಣೆ ಮಾಡುವ ಸಲುವಾಗಿ ರಾಜ ಮನೆತನದ ಅರಸ ರನ್ನು ಜಂಬೂ ಸವಾರಿಯ ಚಿನ್ನದ ಅಂಬಾರಿಯಲ್ಲಿ ಕುಳ್ಳಿರಿಸಿ...

ಮುಂದೆ ಓದಿ