Wednesday, 14th May 2025

Tirupati Tirumala Temple

Tirupati Tirumala Temple:‌ ಡಿ.1ರಿಂದ ತಿರುಪತಿ ತಿಮ್ಮಪ್ಪ ದೇವಾಲಯದಲ್ಲಿ ದರ್ಶನ ಟಿಕೆಟ್ ಕ್ಯಾನ್ಸಲ್

ತಿರುಪತಿ: ಪ್ರವಾಸೋದ್ಯಮ ಇಲಾಖೆಗೆ (Tourism Department) ನಿಗದಿಪಡಿಸಿದ್ದ ಎಲ್ಲಾ ದರ್ಶನ ಟಿಕೆಟ್‌ಗಳನ್ನು (Darshan Tickets) ರದ್ದುಗೊಳಿಸಲಾಗುವುದು ಎಂದು ತಿರುಪತಿ ತಿರುಮಲ ದೇವಸ್ಥಾನ (Tirupati Tirumala Temple) ಘೋಷಿಸಿದೆ. ಈ ನಿಯಮ ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ. ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳಿಗೆ ದರ್ಶನ ಟಿಕೆಟ್‌ಗಳನ್ನು ನೀಡಲಾಗುತ್ತಿತ್ತು. ಭಕ್ತರು ಆಯಾ ರಾಜ್ಯ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಿತ್ತು. ಇದನ್ನು ಮಧ್ಯವರ್ತಿಗಳು ಬೃಹತ್ ಪ್ರಮಾಣದಲ್ಲಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. […]

ಮುಂದೆ ಓದಿ