Wednesday, 14th May 2025

ಭಾರಿ ಮಳೆ: ಸತ್ತಾರಿ, ಬಿಚೊಲಿಂ ತಹಸೀಲ್‌, ದರ್ಭಾಂದೋರಾ ಜಲಾವೃತ

ಪಣಜಿ: ಭಾರಿ ಮಳೆಯಿಂದಾಗಿ ನದಿಗಳಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಉತ್ತರ ಗೋವಾದ ಸತ್ತಾರಿ ಮತ್ತು ಬಿಚೊಲಿಂ ತಹಸೀಲ್‌ ಮತ್ತು ದಕ್ಷಿಣ ಗೋವಾದ ದರ್ಭಾಂದೋರಾ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಮಹದಾಯಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಸತ್ತಾರಿ ತಹಸೀಲ್‌ನಲ್ಲಿ ಗುರು ವಾರ ರಾತ್ರಿಯಿಂದ ನೂರಕ್ಕೂ ಹೆಚ್ಚು ಮನೆಗಳಲ್ಲಿ ನೀರು ತುಂಬಿಕೊಂಡಿದೆ ಎಂದು ವರದಿ ಯಾಗಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ. ಆದರೆ, ಪರಿಸ್ಥಿತಿ ಗಮನಿಸಿದರೆ, ಪ್ರವಾಹ ಉಂಟಾಗುವ ಸಾಧ್ಯತೆ […]

ಮುಂದೆ ಓದಿ