Sunday, 11th May 2025

Tumkur breaking: ಎರಡನೇ ಪತ್ನಿ, ಮಗುವಿಗೆ ವಿಷ ಪ್ರಾಶನ : ಮೊದಲ ಪತ್ನಿ ಜೊತೆ ಜೈಲು ಸೇರಿದ ಪತಿರಾಯ

ಗುಬ್ಬಿ: ತನ್ನ ಮಗುವಿಗೆ ವಿಷ ಉಣಿಸಿ ತಾನು ವಿಷ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಾಥಮಿಕ ವರದಿಯ ಘಟನೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಪತಿರಾಯನೇ ಮೊದಲ ಪತ್ನಿಯ ಒತ್ತಾಯಕ್ಕೆ ಎರಡನೇ ಪತ್ನಿ ಹಾಗೂ ಆಕೆಯ ಪುಟ್ಟ ಮಗುವಿಗೆ ವಿಷ ಉಣಿಸಿ ಕೊಲೆಗೆ ಮುಂದಾಗಿರುವ ರೋಚಕ ಘಟನೆ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಗೇಟ್ ಬಳಿಯಲ್ಲಿ ವಾಸವಾಗಿದ್ದ ಇಂದ್ರಮ್ಮ ಎಂಬ ಮಹಿಳೆಯ ಎರಡನೇ ಸಂಸಾರದ ಕತೆಗೆ ಆಕೆಯ 6 ವರ್ಷದ ಹೆಣ್ಣು ಮಗು ದೀಕ್ಷಿತ […]

ಮುಂದೆ ಓದಿ