Thursday, 15th May 2025

D K Shivakumar Column: ಬೆಂಗಳೂರಿನ ಹಳ್ಳಿಗಳಿಗೆ ಬರಲಿದ್ದಾಳೆ ಕಾವೇರಿ ಮಾತೆ

ಗಂಗಾವತರಣ ಡಿ.ಕೆ.ಶಿವಕುಮಾರ್‌ ಬೆಂಗಳೂರು ನಗರ ದಿನೇದಿನೆ ವೇಗವಾಗಿ ಬೆಳೆಯುತ್ತಿದೆ. ಈ ವೇಗಕ್ಕೆ ತಕ್ಕಂತೆ ಮೂಲಭೂತ ಅಗತ್ಯತೆಗಳನ್ನು ಪೂರೈಸು ವುದು ಸವಾಲಿನ ಕೆಲಸವಾಗಿದೆ. ಬೆಂಗಳೂರಿನ ಜನರು ದಿನವೊಂದಕ್ಕೆ 2600 ಮಿಲಿಯನ್ ಲೀಟರ್ ನೀರನ್ನು ಬಳಸುತ್ತಾರೆ. ಇದರಲ್ಲಿ 1450 ಎಂಎಲ್‌ಎಡಿ ನೀರು ಕಾವೇರಿ ನದಿಯಿಂದ ಪೂರೈಕೆಯಾದರೆ ಉಳಿದ 650 ಎಂಎಲ್‌ಡಿ ನೀರು ಅಂತರ್ಜಲದಿಂದ ಪೂರೈಕೆಯಾಗುತ್ತದೆ. ಆದರೂ ಬೆಂಗಳೂರಿಗೆ ಪೂರೈಸಲು 500 ಎಂಎಲ್‌ಡಿಗಳಷ್ಟು ನೀರಿನ ಕೊರತೆ ಇದೆ. 2018 ದಕ್ಷಿಣ ಆಫ್ರಿಕಾದಲ್ಲಿ ನೀರಿನ ತೀವ್ರ ಅಭಾವ ಎದುರಾದಾಗ, ಜಾಗತಿಕವಾಗಿ ಅನೇಕ ಮಹಾನಗರಗಳೂ […]

ಮುಂದೆ ಓದಿ