Sunday, 11th May 2025

Viral News

Viral News: IAS ಅಧಿಕಾರಿಯನ್ನೂ ಬಿಡದ ಹ್ಯಾಕರ್ಸ್‌; ಗಮನಕ್ಕೆ ಬರದೆ ಧಾರ್ಮಿಕ ವ್ಯಾಟ್ಸ್ಆ್ಯಪ್‌ ಗ್ರೂಪ್‌ ರಚನೆ

Viral News: ಐಎಎಸ್‌ ಅಧಿಕಾರಿಯೊಬ್ಬರ ಮೊಬೈಲ್‌ ಫೋನ್‌ ಹ್ಯಾಕ್‌ ಮಾಡಿ ಧಾರ್ಮಿಕ ವ್ಯಾಟ್ಸ್ಆ್ಯಪ್‌ ಗ್ರೂಪ್‌ ರಚಿಸಿರುವ ಘಟನೆ ನಡೆದಿದೆ. ಸದ್ಯ ಈ ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.

ಮುಂದೆ ಓದಿ

Digital Arrest

Digital Arrest : ಡಿಜಿಟಲ್‌ ಅರೆಸ್ಟ್‌ ಎಂದರೇನು? ಪ್ರಧಾನಿ ಮೋದಿಯೇ ಈ ಬಗ್ಗೆ ಎಚ್ಚರಿಸಿದ್ದೇಕೆ?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಈ ಸಲದ ಮನ್‌ ಕೀ ಬಾತ್‌ ಬಾನುಲಿ ಕಾರ್ಯಕ್ರಮದಲ್ಲಿ (Mann Ki Baat) ಮುಖ್ಯವಾಗಿ ಡಿಜಿಟಲ್‌ ಅರೆಸ್ಟ್‌ (Digital Arrest )...

ಮುಂದೆ ಓದಿ

Scam calls

Scam Calls: ಸೈಬರ್ ವಂಚನೆ ಪತ್ತೆಗೆ ಬಂದಿದೆ ಹೊಸ ವ್ಯವಸ್ಥೆ; ಇದು ಹೇಗೆ ಕೆಲಸ ಮಾಡುತ್ತದೆ?

ಇಂಟರ್ ನ್ಯಾಷನಲ್ ಇನ್ ಕಮಿಂಗ್ ಸ್ಪೂಫ್ಡ್ ಕಾಲ್ಸ್ ಪ್ರಿವೆನ್ಷನ್ ಸಿಸ್ಟಮ್ ಎಂಬ ಹೊಸ ವ್ಯವಸ್ಥೆಗೆ ಚಾಲನೆ ನೀಡಿದ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಇದು ಸುರಕ್ಷಿತ ಡಿಜಿಟಲ್...

ಮುಂದೆ ಓದಿ

Cyber Crime

Cyber Crime: ವಿಮಾನ ನಿಲ್ದಾಣದ ಲಾಂಜ್‌ನಲ್ಲೂ ನಡೆಯುತ್ತದಾ ಸೈಬರ್‌ ಮೋಸ? 87,000 ರೂ. ಕಳೆದುಕೊಂಡ ಮಹಿಳೆ!

Cyber Crime ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Banglore International Airport) ಮಹಿಳೆಯೊಬ್ಬರು ವಂಚನೆಗೆ ಒಳಗಾಗಿದ್ದಾರೆ. ಭಾರ್ಗವಿ ಮಣಿ ವಂಚನೆಗೊಳಗಾದ ಮಹಿಳೆ. ವಿಮಾನ ಪ್ರಯಾಣಕ್ಕೂ ಮೊದಲು ಆಕೆ...

ಮುಂದೆ ಓದಿ

Lokesh Kayarga Column: ವ್ಯವಸ್ಥೆ ಆಫ್‌’ಲೈನ್‌, ವಂಚನೆ ಆನ್’ಲೈನ್

‌ಲೋಕಮತ ಲೋಕೇಶ್‌ ಕಾಯರ್ಗ ಸಾವಿರಾರು ಕೋಟಿ ರು. ಹಣ, ನೂರಾರು ಜೀವಹರಣಗಳಿಗೆ ಕಾರಣವಾದ ಸೈಬರ್ ವಂಚನೆಯನ್ನು ದೇಶದ ವಿರುದ್ಧ ಸಾರಿದ ಸಮರವೆಂದೇ ಪರಿಗಣಿಸಬೇಕು. ನಮ್ಮ ರಾಜ್ಯದ ಈ...

ಮುಂದೆ ಓದಿ

cyber crime news
Cyber Crime: ಮಹಿಳೆಯರೇ, ಅಪರಿಚಿತ ವಿಡಿಯೋ ಕಾಲ್‌ ಉತ್ತರಿಸಬೇಡಿ! ಪೊಲೀಸರ ಹೆಸರಿನಲ್ಲಿ ನಗ್ನ ದೇಹ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್

Cyber Crime: ಹೇಗೆ ಅಪರಾಧ ಕೃತ್ಯ ಎಸಗಿದ್ದೀರಿ ಅಂತ ನಿಮ್ಮ ದೇಹವನ್ನು ಪರಿಶೀಲಿಸಬೇಕು, ಹೀಗಾಗಿ ಬಟ್ಟೆ ಬಿಚ್ಚಿ ಅಂತ ಹೇಳುತ್ತಾರೆ. ನಂತರ, ಮಹಿಳೆಯರು ನಗ್ನವಾಗಿ ಕ್ಯಾಮೆರಾ ಮುಂದೆ...

ಮುಂದೆ ಓದಿ