Sunday, 11th May 2025

ಆಕ್ಟೋಬರ್ 15ರವರೆಗೆ ತಮಿಳುನಾಡಿಗೆ 3000 ಕ್ಯೂ. ನೀರು ಬಿಡಲು ಆದೇಶ

ಬೆಂಗಳೂರು : ಕರ್ನಾಟಕಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಆಕ್ಟೋಬರ್ 15ರವರೆಗೆ ದಿನನಿತ್ಯ ತಮಿಳುನಾಡಿಗೆ 3000 ಕ್ಯೂಸಿಕ್ ನೀರು ಹರಿಸುವಂತೆ CWMA ಆದೇಶ ನೀಡಿದೆ. CWRC ಆದೇಶ ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ CWMA ಸೂಚಿಸಿದ್ದು, ಆಕ್ಟೊಂಬರ್ 15ರವರೆಗೆ ದಿನನಿತ್ಯ ತಮಿಳುನಾಡಿಗೆ 3000 ಕ್ಯೂಸಿಕ್ ನೀರು ಹರಿಸುವಂತೆ ತಿಳಿಸಿದೆ. ಕಾವೇರಿ ನದಿ ನೀರು ನಿರ್ವಾಹಣ ಪ್ರಾಧಿಕರ ಸಭೆಯಲ್ಲಿ CWMA ಈ ಆದೇಶ ನೀಡಿದ್ದು, ಈ ಮೂಲಕ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಹಿನ್ನೆಡೆಯಾಗಿದೆ.

ಮುಂದೆ ಓದಿ