Sunday, 11th May 2025

ನಮ್ಮ ಭಾಷೆ ಪ್ರೀತಿಸಬೇಕು, ಇತರೆ ಭಾಷೆ ಕಲಿಯಬೇಕು : ಮೀರಾ ರಮಣ್ ಮಾತು

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ – 133 ಮಹಾನಗರದ ಕೊಳಚೆ ನಿವಾಸಿಗಳನ್ನು ದೂರವಿಟ್ಟ ಪ್ರತಿಷ್ಠಿತರ ಔಚಿತ್ಯದ ಪ್ರಶ್ನೆ ಬೆಂಗಳೂರು: ನಮ್ಮ ಭಾಷೆಯನ್ನು ಪ್ರೀತಿಸಬೇಕು ಮತ್ತು ಕಲಿಯಲೇ ಬೇಕು. ಅದರ ಜತೆಗೆ ಎಷ್ಟು ಸಾಧ್ಯವೋ ಅಷ್ಟೂ ಭಾಷೆ ಗಳನ್ನು ಕಲಿಯುವುದು ಮುಖ್ಯ. ಅದರಲ್ಲೂ ಯಾವುದೇ ದೇಶಕ್ಕೆ ಹೋಗಲಿ ಅಥವಾ ಭಾರತದ ಇರಲಿ ಎಲ್ಲಕ್ಕೂ ಆಂಗ್ಲ ಭಾಷೆ ಬೇಕು. ಅದು ನಮಗೆ ಜೀವನದಲ್ಲಿ ಬಹಳ ಮುಖ್ಯವೂ ಹೌದು. ಇದು ಕೊಳಗೇರಿ ಮಕ್ಕಳಿಗೆ ಆಂಗ್ಲ ಭಾಷೆ ಕಲಿಸಲು ಆರಂಭ ವಾಗಿ ನಂತರದಲ್ಲಿ […]

ಮುಂದೆ ಓದಿ