Thursday, 15th May 2025

Hair Care Tips

Hair Care Tips: ಅಡುಗೆಗೆ ಮಾತ್ರವಲ್ಲ ಚಳಿಗಾಲದಲ್ಲಿ ಕೂದಲಿನ ಆರೈಕೆಗೂ ಇರಲಿ ಕರಿಬೇವಿನ ಸೊಪ್ಪು!

ಊಟದ ತಟ್ಟೆಯಲ್ಲಿ ಹೆಚ್ಚಿನವರು ಪಕ್ಕಕ್ಕೆ ಎತ್ತಿಡುವ ಕರಿಬೇವಿನ ಸೊಪ್ಪು ಕೂದಲಿನ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆ ಮಾತಿನಂತೆ ಈಗ ಎಷ್ಟು ಮಂದಿಗೆ ಇದರ ಬಗ್ಗೆ ಗೊತ್ತಿದೆ ಎಂದು ಪ್ರಶ್ನಿಸಬೇಕು. ಅಡುಗೆಗಾಗಿ ಮಾತ್ರ ಬಳಸುವ ಈ ಹಿತ್ತಲಗಿಡವನ್ನು ಕೂದಲಿನ ಆರೋಗ್ಯಕ್ಕಾಗಿ ಎಷ್ಟು ಮಂದಿ ಬಳಸಿದ್ದೀರಿ, ಕೇಶರಕ್ಷಣೆಯಲ್ಲಿ (Hair Care Tips) ಕರಿಬೇವಿನ ಸೊಪ್ಪು ಹೇಗೆಲ್ಲಾ ಸಹಾಯ ಮಾಡುತ್ತದೆ ಎಂಬುದು ಗೊತ್ತಿದೆಯೇ?

ಮುಂದೆ ಓದಿ