Monday, 19th May 2025

swimming pool tragedy

Mangaluru News: ಯುವತಿಯರ ಬಲಿ ಪಡೆದ ಈಜುಕೊಳ: ರೆಸಾರ್ಟ್ ಬಂದ್‌, ಮಾಲೀಕ ಪೊಲೀಸ್‌ ವಶಕ್ಕೆ

ಮಂಗಳೂರು: ಮಂಗಳೂರು ನಗರದ (Mangaluru news) ಹೊರವಲಯದಲ್ಲಿರುವ ಉಚ್ಚಿಲ ಬೀಚ್ ಬಳಿ ಮೂವರು ಯುವತಿಯರು ಈಜುಕೊಳದಲ್ಲಿ (Swimming Pool) ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವ ಖಾಸಗಿ ರೆಸಾರ್ಟ್‌ ಅನ್ನು ಪೊಲೀಸರು ಬಂದ್‌ ಮಾಡಿಸಿದ್ದು, ಮಾಲಿರನ್ನು ವಶಕ್ಕೆ (Crime news) ಪಡೆದುಕೊಂಡಿದ್ದಾರೆ. ರೆಸಾರ್ಟ್‌ ವ್ಯವಹಾರದಲ್ಲಿ ನ್ಯೂನತೆ ಕಾರಣದಿಂದ ಬಂದ್‌ ಮಾಡಿಸಲಾಗಿದ್ದು, ಮಾಲಿಕರ ವಿಚಾರಣೆ ನಡೆಯುತ್ತಿದೆ. ದುರಂತ ಘಟನೆ ಭಾನುವಾರ ಮಧ್ಯಾಹ್ನ ನಡೆದಿತ್ತು. ಈ ಪ್ರಕರಣದ ತನಿಖೆ ಮುಗಿಯುವವರೆಗೂ ರೆಸಾರ್ಟ್ ಸೀಲ್‌ಡೌನ್ ಮಾಡಲಾಗಿದೆ. ರೆಸಾರ್ಟ್‌ನಲ್ಲಿ ನ್ಯೂನತೆಗಳು ಇರುವ‌ ಕಾರಣ ಸೀಲ್ ಡೌನ್‌ […]

ಮುಂದೆ ಓದಿ

physical abuse

Physical Abuse: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಯುವಕನ ಮೇಲೆ ದೂರು; ಯುವತಿಗೆ ಇದು 2ನೇ ಕೇಸ್!

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ (Physical Abuse) ಎಸಗಿದ ಆರೋಪಿ ವಿರುದ್ಧ ಬೆಂಗಳೂರಿನ (Bengaluru crime news) ಮಡಿವಾಳ ಪೊಲೀಸ್ (Police) ಠಾಣೆಯಲ್ಲಿ ದೂರು...

ಮುಂದೆ ಓದಿ

hotel owner self harming

Self Harming: ಕಾರಿನಲ್ಲಿ ಬೆಂದುಹೋದ ಹೋಟೆಲ್‌ ಉದ್ಯಮಿ; ಆರ್ಥಿಕ ಸಂಕಷ್ಟವೇ ಕಾರಣ

ಬೆಂಗಳೂರು: ಕಾರಿನಲ್ಲಿ ಬೆಂಕಿಯಲ್ಲಿ ಬೆಂದುಹೋದ ಹೋಟೆಲ್‌ ಉದ್ಯಮಿ (Hotel owner) ಆತ್ಮಹತ್ಯೆ (Self harming) ಮಾಡಿಕೊಂಡಿದ್ದು ಎಂದು ತಿಳಿದುಬಂದಿದೆ. ‘ಆರ್ಥಿಕ ಸಂಕಷ್ಟದಿಂದ (Financial problems) ಹೋಟೆಲ್‌ ಉದ್ಯಮಿ,...

ಮುಂದೆ ಓದಿ

Surat Accident

Surat Accident: ರ್‍ಯಾಶ್ ಡ್ರೈವಿಂಗ್‌ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯ ಮೇಲೆ ಟೆಂಪೋ ಹರಿಸಿದ ಚಾಲಕ; ವಿಡಿಯೊ ಇದೆ

Surat Accident : ಅತೀ ವೇಗದ ವಾಹನ ಚಲಾವಣೆ ಪ್ರಶ್ನಿಸಿದ ವ್ಯಕ್ತಿಯೊಬ್ಬನ ಮೇಲೆ ಟೆಂಪೋ ಹರಿಸಿ ಕೊಲೆ ಮಾಡಿದ ಘಟನೆ ಗುಜರಾತಿನ ಸೂರತ್‌ನಲ್ಲಿ ನಡೆದಿದೆ....

ಮುಂದೆ ಓದಿ

Bomb Blast
Viral News: ಯೂಟ್ಯೂಬ್‌ ನೋಡಿ ಬಾಂಬ್ ತಯಾರಿಸಿ ಶಿಕ್ಷಕಿಯ ಕುರ್ಚಿ ಕೆಳಗೆ ಸ್ಫೋಟಿಸಿದ ವಿದ್ಯಾರ್ಥಿಗಳು; ಆಮೇಲೆ ಏನಾಯ್ತು?

Viral News: 12ನೇ ತರಗತಿಯ 13 ವಿದ್ಯಾರ್ಥಿಗಳು ಸೇರಿ ಯೂಟ್ಯೂಬ್‌ನಲ್ಲಿ ಬಾಂಬ್ ತಯಾರಿಕೆಯನ್ನು ಕಲಿತು ವಿಜ್ಞಾನ ಶಿಕ್ಷಕಿಯ ಕುರ್ಚಿಯ ಕೆಳಗೆ ಇಟ್ಟಿದ್ದಾರೆ. ಪಟಾಕಿಯಂತಹ ಬಾಂಬ್ ಅನ್ನು ಸ್ಫೋಟಿಸಿದ...

ಮುಂದೆ ಓದಿ

Crime News
Crime News: ವಿಡಿಯೊ ಗೇಮ್‌ನಲ್ಲಿ ಸೋಲುಂಡ ಸಿಟ್ಟಿನಲ್ಲಿ ಎಂಟು ತಿಂಗಳ ಮಗುವನ್ನೇ ಗೋಡೆಗೆ ಎತ್ತಿ ಎಸೆದ ಪಾಪಿ ತಂದೆ!

ಅಮೆರಿಕದ ಜಲಿನ್ ವೈಟ್ ಎಂಬಾತ ವಿಡಿಯೋ ಗೇಮ್ ಆಡುತ್ತಿದ್ದಾಗ ಹತಾಶೆಯಿಂದ ತನ್ನ ಎಂಟು ತಿಂಗಳ ಮಗುವನ್ನು ಗೋಡೆಗೆ ಎಸೆದಿದ್ದು (Crime News) ಮಗು ಗಂಭೀರವಾಗಿ ಗಾಯಗೊಂಡಿದೆ...

ಮುಂದೆ ಓದಿ

Viral Video
Viral Video: ಹೈ ವೋಲ್ಟೇಜ್ ಟ್ರಾನ್ಸ್‌ಫಾರ್ಮರ್‌ ಏರಿ ಮಹಿಳೆಯ ಹೈಡ್ರಾಮಾ! ವಿಡಿಯೊ ಇದೆ

ಉತಾಹ್‌ನ ಸಾಲ್ಟ್ ಲೇಕ್ ಸಿಟಿಯಲ್ಲಿ ಮಹಿಳೆಯೊಬ್ಬರು ಟ್ರಾನ್ಸ್‌ಫಾರ್ಮರ್‌ಗೆ ಹತ್ತಿದ ಪರಿಣಾಮ 800ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಕಡಿತಗೊಳಿಸಲಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಮಹಿಳೆಯನ್ನು ಟ್ರಾನ್ಸ್‌ಫಾರ್ಮರ್‌ನಿಂದ ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದರು....

ಮುಂದೆ ಓದಿ

Viral News
Viral News: ಬರೋಬ್ಬರಿ 20 ಲಕ್ಷ ರೂ. ಕದ್ದು ಹಸುವಿನ ಸಗಣಿಯಲ್ಲಿ ಬಚ್ಚಿಟ್ಟ ಖದೀಮ! ನಂತರ ಆಗಿದ್ದೇನು?

Viral News: ಆರೋಪಿಯೊಬ್ಬ ತಾನು ಕದ್ದ ಹಣವನ್ನು ಹಸುವಿನ ಸಗಣಿಯಲ್ಲಿ ಬಚ್ಚಿಟ್ಟ ಘಟನೆ ಒಡಿಶಾದಲ್ಲಿ ನಡೆದಿದೆ....

ಮುಂದೆ ಓದಿ

Crime News
Crime News: ಚಿಕನ್ ತಂದ ವಿಚಾರಕ್ಕೆ ಗಲಾಟೆ; ನಾನ್‌ವೆಜ್‌ ಪ್ರಿಯ ಸಹೋದರನನ್ನು ಬರ್ಬರವಾಗಿ ಕೊಲೆಗೈದ ಕಿಡಿಗೇಡಿಗಳು

ಅನ್ಶುಲ್ ಮನೆಗೆ ಚಿಕನ್ ತಂದಿದ್ದರಿಂದ ಆಕ್ರೋಶಗೊಂಡ ಉಳಿದ ಇಬ್ಬರು ಸಹೋದರರು ಆತನನ್ನು ಕೊಂದು (Crime News) ಹಾಕಿದ್ದಾರೆ. ವಿಷಯ ತಿಳಿದ ತಾಯಿ ಪ್ರಕರಣವನ್ನು ಮುಚ್ಚಿಟ್ಟಿದ್ದಾರೆ. ಆರೋಪಿಗಳಿಬ್ಬರನ್ನು ಬಂಧಿಸಲಾಗಿದ್ದು,...

ಮುಂದೆ ಓದಿ

Fraud Case
Fraud Case: ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಮಿಷ; ಖ್ಯಾತ ನಟಿಯ ತಂದೆಗೆ 25 ಲಕ್ಷ ರೂ. ಟೋಪಿ!

ದಿಶಾ ಪಟಾನಿ ಅವರ ತಂದೆ ಜಗದೀಶ್ ಸಿಂಗ್ ಪಟಾನಿ ಅವರಿಗೆ ಉತ್ತರ ಪ್ರದೇಶ ಸರ್ಕಾರದಲ್ಲಿ ಕೆಲಸ ನೀಡುವುದಾಗಿ ವಂಚಕರು ಭರವಸೆ ನೀಡಿ 25 ಲಕ್ಷ ರೂ.ಗಳನ್ನು(Fraud Case)...

ಮುಂದೆ ಓದಿ