Tuesday, 13th May 2025

rishab pant

Rishab Pant: ಆಕ್ಸಿಡೆಂಟ್‌ನಲ್ಲಿ ತನ್ನ ಜೀವ ಉಳಿಸಿದವರಿಗೆ ರಿಷಬ್ ಪಂತ್ ನೀಡಿದ ಕೊಡುಗೆ ನೋಡಿ!

ಮುಂಬಯಿ: ಭೀಕರ ಅಪಘಾತದಲ್ಲಿ (Road Accident) ತೀವ್ರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ತನ್ನ ಜೀವ ಉಳಿಸಲು ನೆರವಾದ ಇಬ್ಬರು ಯುವಕರನ್ನು ಕ್ರಿಕೆಟರ್‌ (Cricketer) ರಿಷಬ್‌ ಪಂತ್‌ (Rishab Pant) ಮರೆತಿಲ್ಲ. ಅವರನ್ನು ನೆನಪಿಟ್ಟುಕೊಂಡು ಕೃತಜ್ಞತಾಪೂರ್ವಕವಾಗಿ ಸ್ಪಂದಿಸಿದ್ದಾರೆ. ಅವರು ನೀಡಿರುವ ಗಿಫ್ಟ್‌ನ ವಿಡಿಯೊ ಇದೀಗ ವೈರಲ್‌ (Viral video) ಆಗುತ್ತಿದೆ. ಡಿಸೆಂಬರ್ 30, 2022ರಂದು ದುರ್ಘಟನೆ ನಡೆದಿತ್ತು. ಟೀಂ ಇಂಡಿಯಾದ ವಿಕೆಟ್​ಕೀಪರ್, ಬ್ಯಾಟ್ಸ್‌ಮನ್ ರಿಷಬ್ ಪಂತ್ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದರು. ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದ […]

ಮುಂದೆ ಓದಿ