Thursday, 15th May 2025

ಎಲ್ಲರಿಗೂ ಸ್ಥಾವರವಾಗಿರಲು ಆಸೆ, ಯಾರೂ ಜಂಗಮರಾಗಲೊಲ್ಲರು !

ಇದೇ ಅಂತರಂಗ ಸುದ್ದಿ vbhat@me.com ನಾನು ‘ವಿಜಯ ಕರ್ನಾಟಕ’ದಲ್ಲಿದ್ದಾಗ ‘ಟೈಮ್ಸ್ ಆಫ್ ಇಂಡಿಯಾ’ ಕನ್ನಡ ಆವೃತ್ತಿಯ ಪ್ರಕಟಣೆಯನ್ನು ಸ್ಥಗಿತಗೊಳಿಸಲಾಯಿತು. ಆ ಪತ್ರಿಕೆಯಲ್ಲಿದ್ದವರ ಪೈಕಿ ಕೆಲವರನ್ನು ‘ವಿಕ’ಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಯಿತು. ‘ನಾವು ಎಲ್ಲಿ ಹೇಳುತ್ತೇವೋ ಅಲ್ಲಿಗೆ ಹೋಗಲು ಒಪ್ಪಿದರೆ ಮಾತ್ರ ಸೇರಿಸಿಕೊಳ್ಳುತ್ತೇವೆ’ ಎಂಬ ಷರತ್ತನ್ನು ಹಾಕಲಾಯಿತು. ತಕ್ಷಣ ನಾಲ್ವರು, ತಮಗೆ ಕೆಲಸ ಇಲ್ಲದಿದ್ದರೂ ಪರವಾಗಿಲ್ಲ, ತಾವು ಮಾತ್ರ ಬೆಂಗಳೂರು ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ ಎಂದು ಮುಖಕ್ಕೆ ಹೊಡೆಯುವಂತೆ ಹೇಳಿದರು. ಅವರ ದೃಷ್ಟಿಯಲ್ಲಿ ಬೆಂಗಳೂರು ಬಿಟ್ಟು ಕದಲುವುದೆಂದರೆ ಅಲ್ಲಿಗೆ ಬದುಕು […]

ಮುಂದೆ ಓದಿ