Thursday, 15th May 2025

Ramakant Achrekar

Sachin Tendulkar: ಶಿವಾಜಿ ಪಾರ್ಕ್‌ನಲ್ಲಿ ನಿರ್ಮಾಣವಾಗಲಿದೆ ಕ್ರಿಕೆಟಿಗ ಸಚಿನ್‌ ಗುರು ಅಚ್ರೇಕರ್ ಪ್ರತಿಮೆ

ಮುಂಬಯಿ: ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ(Shivaji Park) ದಿವಂಗತ ಕೋಚ್‌ ರಮಾಕಾಂತ್ ಅಚ್ರೇಕರ್(Ramakant Achrekar) ಅವರ ಪ್ರತಿಮೆಯನ್ನು(statue of Ramakant Achrekar) ನಿರ್ಮಿಸಲು ನಿರ್ಧರಿಸಿದ್ದಕ್ಕಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ, ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಮಹಾರಾಷ್ಟ್ರ ಸರ್ಕಾರಕ್ಕೆ(Maharashtra government) ಧನ್ಯವಾದ ತಿಳಿಸಿದ್ದಾರೆ.  ಅಚ್ರೇಕರ್ ಅವರು ತೆಂಡೂಲ್ಕರ್ ಅವರ ಬಾಲ್ಯದ(Tendulkar’s childhood coach )ತರಬೇತುದಾರರಾಗಿದ್ದರು. ಅಚ್ರೇಕರ್ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಅವರನ್ನು ಗೌರವಿಸಲು ಅವರ ಸ್ಮಾರಕವನ್ನು ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಕ್ರಿಕೆಟ್‌ ದೇವರು ಎಂದು ಕರೆಯಲ್ಪಡುವ ಸಚಿನ್​ […]

ಮುಂದೆ ಓದಿ