ಕ್ರೆಡಿಟ್ ಕಾರ್ಡ್ (Credit Card) ಮುಚ್ಚುವ ಮುನ್ನ ಖಾತೆಯನ್ನು ಸರಿಯಾಗಿ ಮುಚ್ಚುವುದು ಬಹುಮುಖ್ಯ. ಇದನ್ನು ಖಚಿತಪಡಿಸಿಕೊಳ್ಳಲು ಅನುಸರಿಸಬೇಕಾದ ಹಲವಾರು ಹಂತಗಳಿವೆ. ಇದನ್ನು ಪಾಲಿಸುವುದರಿಂದ ಯಾವುದೇ ಶುಲ್ಕ ಬೀಳುವುದಿಲ್ಲ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಅನ್ನು ರದ್ದು ಮಾಡಬಾರದು. ಯಾಕೆಂದರೆ ಇದು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು.
Credit score: ನೀವು ನಿಮ್ಮ ಸಾಲದ ಇಎಂಐ ಪಾವತಿಸುವಾಗ ಅಕಸ್ಮಾತ್ 1 ದಿನ ವಿಳಂಬವಾದರೂ, ಅದಕ್ಕೆ ಮುಂದೊಂದು ದಿನ ಭಾರಿ ಬೆಲೆ ತೆರಬೇಕಾದೀತು. ಅದೇನು ಎನ್ನುವ...