ಕ್ರೆಡಿಟ್ ಕಾರ್ಡ್ (Credit Card) ಮುಚ್ಚುವ ಮುನ್ನ ಖಾತೆಯನ್ನು ಸರಿಯಾಗಿ ಮುಚ್ಚುವುದು ಬಹುಮುಖ್ಯ. ಇದನ್ನು ಖಚಿತಪಡಿಸಿಕೊಳ್ಳಲು ಅನುಸರಿಸಬೇಕಾದ ಹಲವಾರು ಹಂತಗಳಿವೆ. ಇದನ್ನು ಪಾಲಿಸುವುದರಿಂದ ಯಾವುದೇ ಶುಲ್ಕ ಬೀಳುವುದಿಲ್ಲ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಅನ್ನು ರದ್ದು ಮಾಡಬಾರದು. ಯಾಕೆಂದರೆ ಇದು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು.
ಕ್ರೆಡಿಟ್ ಕಾರ್ಡ್ ಪಡೆಯುವ ಮೊದಲು ಈ ಕೆಲವು ಅಂಶಗಳನ್ನು ತಿಳಿದುಕೊಳ್ಳುವುದು ಬಹುಮುಖ್ಯ. ಇದು ಕ್ರೆಡಿಟ್ ಕಾರ್ಡ್ (Credit Card) ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇಲ್ಲವಾದರೆ...