Sunday, 11th May 2025

Covid Lockdown

Covid Lockdown: ಲಾಕ್‌ಡೌನ್‌ ಎಫೆಕ್ಟ್‌; ಹುಡುಗಿಯರಲ್ಲಿ ಮೆದುಳಿನ ವಯಸ್ಸಿನ ವೇಗ ಹೆಚ್ಚಳ!

ಕೋವಿಡ್ ಲಾಕ್‌ಡೌನ್‌ (Covid Lockdown) ಹದಿಹರೆಯದವರಲ್ಲಿ ಅಕಾಲಿಕ ಮೆದುಳಿನ ವಯಸ್ಸಿಗೆ ಕಾರಣವಾಗಿದೆ. ಹುಡುಗರಿಗಿಂತ ಹದಿಹರೆಯದ ಹುಡುಗಿಯರಲ್ಲಿ ಮೆದುಳಿನ ವಯಸ್ಸಾದ ವೇಗವನ್ನು ಇದು ಹೆಚ್ಚಿಸಿದೆ. ಇದರಿಂದ ಹುಡುಗಿಯರಲ್ಲಿ ಹೆಚ್ಚು ಗಮನಾರ್ಹ ಬದಲಾವಣೆಗಳು ಕಂಡು ಬಂದಿವೆ ಎಂಬುದಾಗಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನ ವರದಿ ಹೇಳಿದೆ.

ಮುಂದೆ ಓದಿ